Saturday, June 6, 2026
Homeಕರಾವಳಿಮಂಗಳೂರಿನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ವಿಮಾನ ಸೇವೆ ಆರಂಭ

ಮಂಗಳೂರಿನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ವಿಮಾನ ಸೇವೆ ಆರಂಭ

- Advertisement -
- Advertisement -

ಮಂಗಳೂರಿನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಎ. 3ರಿಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಹಭಾಗಿತ್ವದಲ್ಲಿ ಸಾಪ್ತಾಹಿಕ ವಿಮಾನ ಸಂಚಾರ ಆರಂಭಿಸಲಾಗಿದೆ.

ಈ ವಿಮಾನದ ವಿಶೇಷತೆಯೇನೆಂದರೆ, ವಿಮಾನವು ತಿರುಚಿರಾ ಪಳ್ಳಿಯಿಂದ ಮಂಗಳೂರಿಗೆ ಆಗಮಿಸಿ, ಜೆಡ್ಡಾಕ್ಕೆ ತೆರಳಲಿದೆ. ಬಳಿಕ ಜೆಡ್ಡಾದಿಂದ ಮಂಗಳೂರಿಗೆ ಬಂದು ತಿರುಚಿರಾಪಳ್ಳಿಗೆ ತೆರಳಲಿದೆ.

ತಿರುಚಿರಾಪಳ್ಳಿಯಿಂದ ಮಂಗಳೂರು ಮೂಲಕ ಜೆಡ್ಡಾಗೆ ಪ್ರತೀ ಬುಧವಾರ ಮತ್ತು ಗುರುವಾರ ಹಿಂದಿರುಗಲಿದೆ. ಹೊಸ ವಿಮಾನ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ಬುಧವಾರಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯಿತು. ನಿಲ್ದಾಣದ ಅಧಿಕಾರಿ ಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!