Sunday, June 7, 2026
Homeಕರಾವಳಿಮಂಗಳೂರು; ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗೆ ಹಾನಿ

ಮಂಗಳೂರು; ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗೆ ಹಾನಿ

- Advertisement -
- Advertisement -

ಮಂಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗೆ ಅಪಾರ ಹಾನಿಯಾಗಿರುವ ಘಟನೆ ಮಂಗಳೂರಿನ ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅದ್ಯಪಾಡಿ ಸಂಕೇಶ ಬಳಿ ನಡೆದಿದೆ. ಉಮಾನಾಥ ಸಾಲ್ಯಾನ್‌ ಅವರ ಮನೆಯ ಛಾವಣಿಗೆ ಅಕಸ್ಮಿಕವಾಗಿ ಬೆಂಕಿ ತಗಲಿ ಅಪಾರ ಹಾನಿಯಾಗಿ ನಷ್ಟವುಂಟಾಗಿದೆ.

ಉಮಾನಾಥ ಸಾಲ್ಯಾನ್‌ ಶನಿವಾರ ಶಿವರಾತ್ರಿಯ ಪ್ರಯಕ್ತ ದೇವಸ್ಥಾನಕ್ಕೆ ತೆರಳಿದ್ದಾಗ ಅವಘಡ ಸಂಭವಿಸಿದೆ.ಮನೆಯ ಛಾವಣಿ ಸಹಿತ ಮನೆ ಸಾಮಗ್ರಿಗಳು ಬೆಂಕಿಗೆ ಅಹುತಿಯಾಗಿದೆ.

- Advertisement -

Latest News

error: Content is protected !!