Saturday, June 6, 2026
Homeಕರಾವಳಿಕಾಸರಗೋಡಿನಲ್ಲಿ ಒಂದೇ ಕುಟುಂಬದ ಮೂವರು ನೀರು ಪಾಲು

ಕಾಸರಗೋಡಿನಲ್ಲಿ ಒಂದೇ ಕುಟುಂಬದ ಮೂವರು ನೀರು ಪಾಲು

- Advertisement -
- Advertisement -

ಕಾಸರಗೋಡು: ಒಂದೇ ಕುಟುಂಬದ ಮೂವರು ನೀರುಪಾಲಾಗಿರುವ ಘಟನೆ ಕಾಸರಗೋಡಿನ ಕುಂಡಂಗುಳಿಯಲ್ಲಿ ನಡೆದಿದೆ. ನಿತಿನ್ (36), ಪತ್ನಿ ದೀಕ್ಷಾ (30) ಮತ್ತು ಸಂಬಂಧಿ ಮನೀಷಾ (14) ಮೃತ ದುರ್ದೈವಿಗಳು.

ಇಂದು ಮಧ್ಯಾಹ್ನ ಬಳಿಕ ಕುಂಡಂಗುಳಿ ತೋನಿ ಕಡವು ಹೊಳೆಗೆ ಇಳಿದ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!