Wednesday, June 3, 2026
Homeಕರಾವಳಿಮಂಗಳೂರುಸುಬ್ರಮಣ್ಯ; ಮಗನೊಂದಿಗೆ ಮೀನು ಹಿಡಿಯಲು ಹೋದ ತಂದೆ ನೀರಿನಲ್ಲಿ ಮುಳುಗಿ ಸಾವು

ಸುಬ್ರಮಣ್ಯ; ಮಗನೊಂದಿಗೆ ಮೀನು ಹಿಡಿಯಲು ಹೋದ ತಂದೆ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಸುಬ್ರಮಣ್ಯ; ಮಗನೊಂದಿಗೆ ಮೀನು ಹಿಡಿಯಲು ಹೋದ ತಂದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಐನೆಕಿದು ಗ್ರಾಮದಲ್ಲಿ ಮಾರ್ಚ್ 16 ಭಾನುವಾರದಂದು ನಡೆದಿದೆ. ಐನೆಕಿದು ಗ್ರಾಮದ ಗುಂಡಡ್ಕ ನಿವಾಸಿ ಜಗದೀಶ(45) ಮೃತ ದುರ್ದೈವಿ.

ಹರಿಹರ ಹೊಳೆಯಲ್ಲಿ ಬಲೆಯಲ್ಲಿ ಮೀನು ಹಿಡಿಯಲು ಮಗನೊಂದಿಗೆ ಜಗದೀಶ್ ತೆರಳಿದ್ದರು.ಈ ವೇಳೆ ಕಾಲು ಜಾರಿ ಬಿದ್ದು ಜಗದೀಶ್ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!