Saturday, April 27, 2024
Homeತಾಜಾ ಸುದ್ದಿಪೊಲೀಸ್​ ಇಲಾಖೆಯಲ್ಲಿ ಅಪ್ಪ ಮಗಳು- ಮಗಳಿಗೊಂದು ಅವಿಸ್ಮರಣೀಯ ಸೆಲ್ಯೂಟ್ ನೀಡಿದ ತಂದೆ!..

ಪೊಲೀಸ್​ ಇಲಾಖೆಯಲ್ಲಿ ಅಪ್ಪ ಮಗಳು- ಮಗಳಿಗೊಂದು ಅವಿಸ್ಮರಣೀಯ ಸೆಲ್ಯೂಟ್ ನೀಡಿದ ತಂದೆ!..

spot_img
- Advertisement -
- Advertisement -

ತಿರುಪತಿ:ಕಲ್ಯಾಣಿ ಅಣೆಕಟ್ಟು ಬಳಿ ಇರುವ ಪೊಲೀಸ್​ ತರಬೇತಿ ಕೇಂದ್ರದಲ್ಲಿ ನಡೆದ ಘಟನೆಯೊಂದು ನೋಡುಗರ ಕಣ್ತುಂಬಿ ಬರುವಂತಿದೆ. ಪೊಲೀಸ್​ ಇಲಾಖೆಯಲ್ಲಿ ತನಗಿಂತ ಮೇಲಿನ ಸ್ಥಾನಕ್ಕೆ ನೇಮಕವಾಗಿರುವ ಮಗಳಿಗೆ ತಂದೆ ಸೆಲ್ಯೂಟ್​ ಮಾಡಿದ್ದು ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಯೆಂಡಲೂರು ಶ್ಯಾಮ್​ ಸುಂದರ್​ ತಿರುಪತಿಯ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮಗಳು ಮಗಳು ವೈ ಜೆಸ್ಸಿ ಪ್ರಶಾಂತಿ ಇವರೈಗಿಂತ ಮೇಲಿನ ಸ್ಥರದ ಉದ್ಯೋಗಿ ಯಾಗಿದುವು ಪೊಲೀಸ್​​ ಡ್ಯೂಟಿ ಮೀಟ್​ನಲ್ಲಿ ಭಾಗಿಯಾಗಿದ್ದರು.ಈವೇಳೆ ತನ್ನ ಬಳಿ ಮಾತನಾಡಲು ಬಂದ ತನಗಿಂತ ಮೇಲಿನ ಸ್ಥಾನದಲ್ಲಿರುವ ಮಗಳಿಗೆ ಹೆಮ್ಮೆಯಿಂದ ಸೆಲ್ಯೂಟ್​​ ಮಾಡಿದ್ದಾರೆ. ಆದರೆ ಪ್ರಶಾಂತಿ ತಂದೆಯನ್ನ ಗೌರವಿಸಿ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

- Advertisement -
spot_img

Latest News

error: Content is protected !!