- Advertisement -
- Advertisement -
ಉಡುಪಿ: ಕೆರೆಗೆ ಕಾಲು ಜಾರಿ ಬಿದ್ದು ಕೃಷಿಕ ಸಾವನ್ನಪ್ಪಿರುವ ಘಟನೆ ಶಿರಿಯಾರ ಗ್ರಾಮದ ಸಕ್ಕಟ್ಟು ಹೊಯಿಗೆಬೈಲು ಎಂಬಲ್ಲಿ ನಡೆದಿದೆ.
ಕೆರೆಯ ಹತ್ತಿರ ಗದ್ದೆಗೆ ಪಂಪ್‌ಸೆಟ್ ಆನ್ ಮಾಡಲು ಹೋದಾಗ ಕೃಷಿಕರೊಬ್ಬರು ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಕೆರೆಯಿಂದ ಗದ್ದೆಗೆ ಪಂಪ್‌ಸೆಟ್ ಮೂಲಕ ನೀರು ಬೀಡಲು ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -