- Advertisement -
![]()
- Advertisement -
ಬೆಳ್ತಂಗಡಿ : ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ಅನ್ವರ್ (26) ಎಂಬಾತ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾಗ ಹಲವಾರು ಜನರಿಂದ ಹಣ ಸಾಲ ಪಡೆದ ವಂಚಿಸಿ ಊರಿಗೆ ಹೋಗಿದ್ದಾಗಿ ಕರೆ ಮತ್ತು ಸಂದೇಶಗಳಿಗೆ ಸ್ಪಂದಿಸದೇ ಇರುವುದಾಗಿ ಹೇಳಿ ಅನ್ವರ್ ರವರ ಪೋಟೋಗೆ ಸಂಪರ್ಕ ಸಂಖ್ಯೆ ನೀಡಿ, ವಾಟ್ಸಾಪ್, ಇನ್ಸಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲಾತಾಣದಲ್ಲಿ ಕಿಡಿಗೇಡಿಗಳು ಸುಳ್ಳು ಸುದ್ದಿ ಹರಿಯ ಬಿಟ್ಟಿದ್ದು ಈ ಬಗ್ಗೆ ಅನ್ವರ್ ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ಸುಳ್ಳು ಸುದ್ದಿ ಹರಡಿ, ಮಾನಹಾನಿ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿದ್ದಾರೆ.

- Advertisement -


