Thursday, July 16, 2026
Homeಕರಾವಳಿಹರೀಶ್ ಪೂಂಜ ಮೇಲೆ ಪೊಲೀಸರಿಂದ ಸುಳ್ಳು ಕೇಸ್ ದಾಖಲಿಸಿ ಎಫ್ ಐಆರ್; ಮಾಜಿ ಸಚಿವ ಸಿ.ಟಿ. ರವಿ ಆರೋಪ

ಹರೀಶ್ ಪೂಂಜ ಮೇಲೆ ಪೊಲೀಸರಿಂದ ಸುಳ್ಳು ಕೇಸ್ ದಾಖಲಿಸಿ ಎಫ್ ಐಆರ್; ಮಾಜಿ ಸಚಿವ ಸಿ.ಟಿ. ರವಿ ಆರೋಪ

- Advertisement -
- Advertisement -

ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ಸುಳ್ಳು ಕೇಸ್ ದಾಖಲಿಸಿ ಪೊಲೀಸರು ಎಫ್ಐಆರ್ ಹಾಕಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ, ಶಾಸಕ ಪೂಂಜ ಅವರನ್ನು ಬಂಧನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ

ಇದೇ ವೇಳೆ, ರಾಜ್ಯ ಸರ್ಕಾರ ತನ್ನ ಪೌರುಷವನ್ನು ಕ್ರಿಮಿನಲ್ ಗಳ ಮೇಲೆ ತೋರಿಸಲಿ ಎಂದು ಹೇಳಿರುವ ರವಿ, ಶಾಸಕರ ಮೇಲೆ ಸರ್ಕಾರ ಪೌರುಷ ತೋರಿಸುತ್ತಿರುವುದು ಸರಿಯಲ್ಲ ಎಂದಿದ್ದಾರೆ.

- Advertisement -

Latest News

error: Content is protected !!