Wednesday, June 3, 2026
Homeತಾಜಾ ಸುದ್ದಿ75 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಮಾಜಿ ಮೇಯರ್ : ಮೃತ ಪತ್ನಿಯ ಸಹೋದರಿಯೊಂದಿಗೆ ಸಪ್ತಪದಿ

75 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಮಾಜಿ ಮೇಯರ್ : ಮೃತ ಪತ್ನಿಯ ಸಹೋದರಿಯೊಂದಿಗೆ ಸಪ್ತಪದಿ

- Advertisement -
- Advertisement -

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಿ.ಕೆ. ಚವ್ಹಾಣ 75ರ ವಯಸ್ಸಿನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಚವ್ಹಾಣ ಅವರ ಪತ್ನಿ ಶಾರದಾ ಮೂರು ತಿಂಗಳ ಹಿಂದೆ ಮೃತಪಟ್ಟಿದ್ದು ಈಗ ಮತ್ತೊಂದು ಮದುವೆಯಾಗಿದ್ದಾರೆ

ಮೃತ ಪತ್ನಿಯ ಸಹೋದರಿ ಅನುಸೂಯಾ ಅವರನ್ನು ಚವ್ಹಾಣ ಅವರು ಎರಡನೇ ವಿವಾಹವಾಗಿದ್ದಾರೆ.

ಮಾಜಿ ಮೇಯರ್ ಅವರ ಎರಡನೇ ಮದುವೆ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಭಾಗಿಯಾಗಿದ್ದರು.

- Advertisement -

Latest News

error: Content is protected !!