Thursday, June 4, 2026
Homeಕರಾವಳಿಏನೆಕಲ್ಲು: ದೇವರಗುಂಡಿಯಲ್ಲಿ ಮೀನು ಹಿಡಿಯುತ್ತಿದ್ದ ಅನ್ಯಕೋಮಿನ ಯುವಕರ ಬಂಧನ

ಏನೆಕಲ್ಲು: ದೇವರಗುಂಡಿಯಲ್ಲಿ ಮೀನು ಹಿಡಿಯುತ್ತಿದ್ದ ಅನ್ಯಕೋಮಿನ ಯುವಕರ ಬಂಧನ

- Advertisement -
- Advertisement -

ಕಡಬ: ತಾಲೂಕಿನ ಏನೇಕಲ್ಲಿನ ದೇವರ ಗುಂಡಿಯಲ್ಲಿ ಹಿಂದೂ ಧರ್ಮದ ಭಾವನೆ ಧಕ್ಕೆ ತರಿಸಿ ಮೀನು ಹಿಡಿಯುತ್ತಿದ್ದ ಪುತ್ತೂರು ತಾಲೂಕಿನ ಸವಣೂರು ಗ್ರಾಮದ ನಾಲ್ವರು ಮುಸ್ಲಿಮರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಬಂಧಿತರನ್ನು ಬಶೀರ್, ಅಬ್ದುಲ್ ರಜಾಕ್, ಬಶೀರ್ ಮತ್ತು ಅಬ್ದುಲ್ ಸಮಾದ್ ಬಂಧಿತರು. ಬಂಧಿತರಲ್ಲಿ ಓರ್ವ ಆರೋಪಿ ಸವಣೂರು ಗ್ರಾಮ ಪಂಚಾಯತ್ ಸದಸ್ಯನಾಗಿದ್ದಾನೆ.

ಬಂಧಿತ ಆರೋಪಿಗಳು ಏನೇಕಲ್ಲಿನ ದೇವರ ಗುಂಡಿಯಲ್ಲಿ ಇರುವ ಮೀನುಗಳನ್ನು ಹಿಡಿಯುತ್ತಿರುವ ಸಮಯದಲ್ಲಿ ಸ್ಥಳೀಯರು ಹಿಡಿದು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಸಿದ್ದಾರೆ.

- Advertisement -

Latest News

error: Content is protected !!