- Advertisement -
- Advertisement -
ಮಂಗಳೂರು: ಕರಾವಳಿಯಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಉಡುಪಿ ಜಿಲ್ಲೆಯ ಕಾಪು ಪುರಸಭೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ನಿಶ್ಚಿತವಾಗಿದೆ.
ವಿಟ್ಲ ಪಟ್ಟಣ ಪಂಚಾಯಿತಿ ಸದ್ಯ ಬಿಜೆಪಿ ಕಾಂಗ್ರೆಸ್ 2-1 ಹೋರಾಟದಲ್ಲಿದ್ದು ಕೆಲ ಗಂಟೆಯಲ್ಲಿ ಫಲಿತಾಂಶ ಹೊರಬೀಳಲಿದೆ.
ಮಂಗಳೂರು ಕೋಟೆಕಾರ್ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ
ಒಟ್ಟು -17
ಬಿಜೆಪಿ -11
ಕಾಂಗ್ರೆಸ್ -04
ಪಕ್ಷೇತರ -01
SDPI -01
ಕಾಪು ಪುರಸಭೆ ಬಿಜೆಪಿ ತೆಕ್ಕೆಗೆ
ಒಟ್ಟು 23
ಬಿಜೆಪಿ 12
ಕಾಂಗ್ರೆಸ್ 07
ಜೆಡಿಎಸ್ 01
SDPI 03
ವಿಟ್ಲ ಪಟ್ಟಣ ಪಂಚಾಯತ್
ಬಿಜೆಪಿ 06
ಕಾಂಗ್ರೆಸ್ ೦3
ಇತರ 01
- Advertisement -