Sunday, May 19, 2024
Homeತಾಜಾ ಸುದ್ದಿ2064ರ ಹೊತ್ತಿಗೆ ಮರೆಯಾಗಲಿದೆ ಭೂಮಿಯ ಶ್ವಾಸಕೋಶ-ಅಮೆಜಾನ್​ ಕಾಡುಗಳು ತನ್ನ ಹಸಿರು ಸಂಪತ್ತನ್ನ ಕಳೆದುಕೊಳ್ಳಲು ಕಾರಣವೇನು?

2064ರ ಹೊತ್ತಿಗೆ ಮರೆಯಾಗಲಿದೆ ಭೂಮಿಯ ಶ್ವಾಸಕೋಶ-ಅಮೆಜಾನ್​ ಕಾಡುಗಳು ತನ್ನ ಹಸಿರು ಸಂಪತ್ತನ್ನ ಕಳೆದುಕೊಳ್ಳಲು ಕಾರಣವೇನು?

spot_img
- Advertisement -
- Advertisement -

ಫ್ಲೋರಿಡಾ:ವಿಶ್ವದ ಶ್ವಾಸಕೋಶ ಎಂದೇ ಪರಿಚಿತವಾಗಿರುವ ಅಮೆಜಾನ್​ ಕಾಡುಗಳು 2064ರ ಹೊತ್ತಿಗೆ ತನ್ನ ಹಸಿರು ಸಂಪತ್ತನ್ನ ಕಳೆದುಕೊಳ್ಳುತ್ತವೆ ಎಂದು ವಿಜ್ಞಾನಿ ರಾಬರ್ಟ್​ ವಾಕರ್​​ ಅಂದಾಜಿಸಿದ್ದಾರೆ. ಅಮೆಜಾನ್​ ಕಾಡು 2.3 ದಶಲಕ್ಷ ಚದರ ಮೈಲಿ ಪ್ರದೇಶದಲ್ಲಿ ವಿಶ್ವದಲ್ಲಿ ಆಮ್ಲಜನಕ ಉತ್ಪತ್ತಿ ಜಾಸ್ತಿ ಮಾಡಿ ಇಂಗಾಲದ ಚಕ್ರವನ್ನ ನಿಯಂತ್ರಣ ಮಾಡುವ ಮುಖ್ಯ ಕಾಡು. ಈ ಕಾಡುಗಳೇ ಮರೆಯಾದರೆ ಆಮ್ಲಜನಕ ಉತ್ಪತ್ತಿಹೇಗೆ ಎಂಬ ಪ್ರಶ್ನೆ ಮೂಡುತ್ತದೆ.

ಅವರು ಈ ಕುರಿತು ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಮಾತನಾಡಿ ‘ಕಾಲ ಕಳೆದಂತೆ ಅಮೆಜಾನ್​ ಕಾಡುಗಳು ಸವನ್ನಾ ಆಗಿ ಮಾರ್ಪಾಡಾಗಲಿವೆ. ಅರಣ್ಯ ನಾಶದಿಂದಾಗಿ 2064ರ ಹೊತ್ತಿಗೆ ಅಮೆಜಾನ್​ ಕಾಡನ್ನ ಸಂಪೂರ್ಣ ಮಾಯ ಮಾಡುವ ಸಂಭವವಿದೆ. ಬರಗಾಲ ಸಮಸ್ಯೆ ಅಮೆಜಾನ್ ಕಾಡನ್ನ ನುಂಗಿ ಹಾಕಲಿದೆ ಎಂದು ಅಂದಾಜಿಸಿದ್ದಾರೆ.

- Advertisement -
spot_img

Latest News

error: Content is protected !!