Friday, May 3, 2024
Homeಇತರಜಮ್ಮು-ಕಾಶ್ಮೀರದಲ್ಲಿ ಲಘು ಭೂಕಂಪ, ಕಳೆದ 1 ತಿಂಗಳಲ್ಲಿ ಇದು ಮೂರನೇ ಭೂಕಂಪ

ಜಮ್ಮು-ಕಾಶ್ಮೀರದಲ್ಲಿ ಲಘು ಭೂಕಂಪ, ಕಳೆದ 1 ತಿಂಗಳಲ್ಲಿ ಇದು ಮೂರನೇ ಭೂಕಂಪ

spot_img
- Advertisement -
- Advertisement -

ಜಮ್ಮು-ಕಾಶ್ಮೀರ : ಜಮ್ಮು ಹಾಗೂ ಕಾಶ್ಮೀರ ವಲಯದಲ್ಲಿ ಭೂಕಂಪ ಸಂಭವಿಸಿದೆ.  ಬೆಳಗ್ಗೆ 8-50ರ ವೇಳೆಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಕಳೆದ 1 ತಿಂಗಳಿನಲ್ಲಿ ನಡೆದ 3ನೇ ಕಂಪನ ಇದಾಗಿದ್ದು, ಜಮ್ಮುವಿನ ಕತ್ರಾದಿಂದ 84 ಕಿ.ಮೀ. ದೂರದಲ್ಲಿ ದಾಖಲಾದ ಕಂಪನದ ಕೇಂದ್ರ ದಾಖಲಾಗಿದೆ.  ಈ ಬಗ್ಗೆ ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಮಾಹಿತಿಯನ್ನು ನೀಡಿದೆ.

ಭೂ ವಿಜ್ಞಾನಿಗಳ  ಪ್ರಕಾರ ಇದು ಲಘು ಭೂಕಂಪನವಾಗಿದ್ದು ಯಾರೂ ಕೂಡ ಭಯ ಪಡುವಂತಹ ಅಗತ್ಯ ಇಲ್ಲ ಅಂತಾ ತಿಳಿಸಿದ್ದಾರೆ. ಭೂಗರ್ಭದಲ್ಲಿ ಉಂಟಾಗುವ ಕೆಲವೊಂದು ಬದಲಾವಣೆಗಳು ಹಾಗೂ ಒತ್ತಡಗಳಿಂದ ಈ ರೀತಿ ಕಂಪನ ಸಂಭವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!