Monday, June 8, 2026
Homeಕರಾವಳಿಡಿವೈಎಸ್ಪಿ ಪಿ.ಎ. ಹೆಗಡೆಗೆ ಕೇಂದ್ರ ಗೃಹ ಸಚಿವರ ಎಕ್ಸಲೆನ್ಸ್ ಪದಕ

ಡಿವೈಎಸ್ಪಿ ಪಿ.ಎ. ಹೆಗಡೆಗೆ ಕೇಂದ್ರ ಗೃಹ ಸಚಿವರ ಎಕ್ಸಲೆನ್ಸ್ ಪದಕ

- Advertisement -
- Advertisement -

ಮಂಗಳೂರು: ಮಂಗಳೂರು ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಪರಮೇಶ್ವರ್ ಅನಂತ್ ಹೆಗಡೆ ಅವರಿಗೆ ಕೇಂದ್ರ ಗೃಹ ಸಚಿವರ ಪದಕ ಲಭಿಸಿದೆ.

2021ನೇ ಸಾಲಿನ ಎಕ್ಸಲೆನ್ ಇನ್ ಇನ್ವೆಸ್ಟಿಗೇಷನ್ ಮೆಡಲ್ ಇದಾಗಿದೆ. ತನಿಖೆಯಲ್ಲಿನ ದಕ್ಷ ಸೇವೆಗಾಗಿ ಪದಕ ಘೋಷಣೆ ಮಾಡಲಾಗಿದೆ.

ರಾಜ್ಯದ ಒಟ್ಟು ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ದೊರೆತಿದ್ದು ಅವರಲ್ಲಿ ಪಿ.ಎ. ಹೆಗಡೆ ಒಬ್ಬರಾಗಿದ್ದಾರೆ. ಹೆಗಡೆ ಅವರಿಗೆ ಶೀಘ್ರದಲ್ಲೇ ಪದಕ ಪ್ರದಾನ ಸಮಾರಂಭ ನಡೆಯಲಿದೆ.

- Advertisement -

Latest News

error: Content is protected !!