Wednesday, September 18, 2024
Homeತಾಜಾ ಸುದ್ದಿ55 ವರ್ಷಕ್ಕಿಂತ ಮೇಲ್ಪಟ್ಟ ಪೊಲೀಸರು ಮನೆಯಲ್ಲಿರಲು ಮಹಾ ಸರ್ಕಾರ ಸೂಚನೆ

55 ವರ್ಷಕ್ಕಿಂತ ಮೇಲ್ಪಟ್ಟ ಪೊಲೀಸರು ಮನೆಯಲ್ಲಿರಲು ಮಹಾ ಸರ್ಕಾರ ಸೂಚನೆ

spot_img
- Advertisement -
- Advertisement -

ಮುಂಬೈ : ಜಗತ್ತಿನೆಲ್ಲೆಡೆ ತನ್ನ ಮರಣ ಮೃದಂಗ ಮುಂದುವರೆಸಿರುವ ಮಹಾಮಾರಿ ಕೊರೊನ ಮಹಾರಾಷ್ಟ್ರದಲ್ಲಿ ಈಗಾಗಲೇ ಮೂವರು ಹಿರಿಯ ಪೊಲೀಸರನ್ನು ಬಲಿ ಪಡೆದಿದೆ, ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ಸೂಚನೆಯೊಂದನ್ನು ನೀಡಿದ್ದು, 55 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಪೊಲೀಸರಿಗೆ ಮನೆಯಲ್ಲಿ ಉಳಿದಿಕೊಳ್ಳಲು ಸೂಚಿಸಿದೆ ..

ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಈ ನಿರ್ಧಾರ ಕೈಗೊಂಡಿದ್ದು, 55 ಕ್ಕಿಂತ ಹೆಚ್ಚಿನ ವಯಸ್ಸಿನ ಪೊಲೀಸರು ಕೊರೊನಾ ಸಮರದಲ್ಲಿ ಭಾಗಿಯಾಗುವುದಿಲ್ಲ . ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ತನಕ ಮನೆಯಲ್ಲೇ ಇರಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

55 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಕೊರೊನಾ ಸೋಂಕಿಗೆ ಒಳಗಾಗುವ ಅಪಾಯ ಅಧಿಕವಿದೆ ಎಂದು ಕೇಂದ್ರ ಆರೋಗ್ಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

- Advertisement -
spot_img

Latest News

error: Content is protected !!