Friday, May 3, 2024
HomeUncategorizedಸಾಮಾಜಿಕ ಜಾಲತಾಣದಲ್ಲಿ ತನ್ನದೇ ಛಾಪು ಮೂಡಿಸಿದ್ದ ಡೂರ್ಕಿನ್ಸ್​ ಬೆಕ್ಕು ಇನ್ನಿಲ್ಲ!…

ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಛಾಪು ಮೂಡಿಸಿದ್ದ ಡೂರ್ಕಿನ್ಸ್​ ಬೆಕ್ಕು ಇನ್ನಿಲ್ಲ!…

spot_img
- Advertisement -
- Advertisement -

ಲಂಡನ್: ​ಶತಕಕ್ಕೂ ಹೆಚ್ಚು ಕಾಲ ಸೌತ್​ವಾರ್ಕ್​ ಕ್ಯಾಥೆಡ್ರಲ್​​ನ ಚರ್ಚ್​ನಲ್ಲಿದ್ದ ಡೂರ್ಕಿನ್ಸ್​ ಬೆಕ್ಕು ನಿಧನವಾಗಿದೆ.ಈ ಹಿನ್ನೆಲೆಯಲ್ಲಿ ಕೃತಜ್ಞತಾ ಸಮಾರಂಭ ಆಯೋಜಿಸಲಾಗಿತ್ತು, ದಾರಿ ತಪ್ಪಿ ಚರ್ಚ್​ನಲ್ಲಿ ಬಂದು ಸೇರಿದ್ದ ಈ ಬೆಕ್ಕು ಥೆಡ್ರಲ್​​ನ ಚರ್ಚ್​ನಲ್ಲಿ ವಾಸವಾಗಿತ್ತು.ಈ ಬೆಕ್ಕು ಲಂಡನ್​ ರಾಣಿಯನ್ನ ಭೇಟಿಯಾಗಿದ್ದು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಹೆಸರು ಮಾಡಿತ್ತು. ಟ್ವಿಟರ್​ನಲ್ಲಿ ಖಾತೆ ಹೊಂದಿರುವ ಡೂರ್ಕಿನ್ಸ್​​ಗೆ ಸಾಕಷ್ಟು ಮಂದಿ ಫಾಲೋವರ್ಸ್​ ಇದ್ದರು

2008ರಲ್ಲಿ ಚರ್ಚ್ ಗೆ​ ಬಂದು ಆಶ್ರಯ ಪಡೆದಿದ್ದ ಡೂರ್ಕಿನ್ಸ್​ ಸಾವನ್ನಪ್ಪಿದ್ದು,ನಿಧನಕ್ಕೆ ಸಂತಾಪ ಸೂಚಿಸಿ ಚರ್ಚ್​ನಲ್ಲಿ ಸಂತಾಪ ಸಮಾರಂಭ ಏರ್ಪಡಿಸಲಾಗಿತ್ತು. ಸಂಪೂರ್ಣ ಕಾರ್ಯಕ್ರಮವನ್ನ ಆನ್​ಲೈನ್​​ನಲ್ಲಿ ನೇರ ಪ್ರಸಾರ ಮಾಡಲಾಗಿದೆ.

- Advertisement -
spot_img

Latest News

error: Content is protected !!