- Advertisement -
![]()
- Advertisement -
ಬೆಂಗಳೂರು: ಕೊರೊನಾ ವೈರಸ್ ವಿರುದ್ಧ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾ ಸಿದ್ಧಪಡಿಸಿದೆ. ಆದರೆ ಸಿದ್ಧಪಡಿಸುತ್ತಿರುವ ಈ ಲಸಿಕೆಯನ್ನು ಪಡೆದ ಬಳಿಕ 2 ತಿಂಗಳುಗಳ ಕಾಲ ಮದ್ಯಪಾನ ಮಾಡುವಂತಿಲ್ಲ ಎಂದು ನಾಗರಿಕರಿಗೆ ಈಗಲೇ ತಿಳಿಸಲಾಗಿದೆ.
ಸ್ಪುಟ್ನಿಕ್ ವಿ ಲಸಿಕೆ ಪರಿಣಾಮಕಾರಿಯಾಗಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಈ ನಿಯಮ ಪಾಲಿಸುವುದು ಬಹಳ ಅವಶ್ಯಕ. ಲಸಿಕೆ ಪಡೆದ ನಂತರ ಮೊದಲಿನ ಎಲ್ಲಾ ಸುರಕ್ಷಾ ಕ್ರಮಗಳನ್ನು ನಾಗರಿಕರು ಪಾಲಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Advertisement -


