Friday, July 4, 2025
Homeಜ್ಯೋತಿಷ್ಯಭಾನುವಾರ ಈ ಕೆಲಸ ಮಾಡಿದ್ರೆ ತುಂಬುತ್ತೆ ಜೇಬು..

ಭಾನುವಾರ ಈ ಕೆಲಸ ಮಾಡಿದ್ರೆ ತುಂಬುತ್ತೆ ಜೇಬು..

spot_img
- Advertisement -
- Advertisement -

ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಸಮರ್ಥ್ ದೀಕ್ಷಿತ್
ಚೌಡೇಶ್ವರಿ ದೇವಿಯ ಆರಾಧಕರು
ಸ್ತ್ರೀ ವಶೀಕರಣ ಪುರುಷ ವಶೀಕರಣ ಮನೆಯಲ್ಲಿ ಶಾಂತಿ ವಿದ್ಯಾಭ್ಯಾಸ ಶತ್ರು ನಾಶ ಸಾಲದ ಬಾಧೆ ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡಲೇ ಕರೆ ಮಾಡಿ
+91 95353 12045

ವಿಶ್ವದಾದ್ಯಂತ ಪ್ರತಿಯೊಬ್ಬರೂ ಶ್ರೀಮಂತರಾಗಲು ಬಯಸ್ತಾರೆ. ಸಂಪತ್ತಿಗಿಂತ ಸಂತೋಷ ಬೇರೆಯಿಲ್ಲ ಎನ್ನುವವರಿದ್ದಾರೆ. ಆದ್ರೆ ಎಲ್ಲರಿಗೂ ಸಂಪತ್ತು, ಸಮೃದ್ಧಿ ಸಿಗಲು ಸಾಧ್ಯವಿಲ್ಲ. ಕೆಲವೊಂದು ಉಪಾಯಗಳನ್ನು ಮಾಡಿದ್ರೆ ಶ್ರೀಮಂತರಾಗಲು ಸಾಧ್ಯವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಭಾನುವಾರ ಮಾಡುವ ಒಂದು ಉಪಾಯದಿಂದ ಶ್ರೀಮಂತರಾಗಲು ಸಾಧ್ಯ.

ಶನಿವಾರ ರಾತ್ರಿ ಹಸುವಿನ ಹಾಲನ್ನು ಲೋಟಕ್ಕೆ ಹಾಕಿ ಅದಕ್ಕೆ ಅಕ್ಕಿ ಅಥವಾ ಸ್ವಲ್ಪ ಗೋಧಿಯನ್ನು ಹಾಕಿ ಹಾಸಿಗೆ ಬಳಿ ಇಡಿ. ಭಾನುವಾರ ಬೆಳಗಿನ ಜಾವ 4 ಗಂಟೆಗೆ ಎದ್ದು ಸ್ನಾನ ಮಾಡಿದ ತಕ್ಷಣ ಬಿಳಿ ಬಟ್ಟೆಯನ್ನು ಧರಿಸಿ.

ಈ ಹಾಲನ್ನು ಅಕೇಶಿಯಾ ಗಿಡದ ಕೆಳಗೆ ಹಾಕಿ. ಸೂರ್ಯೋದಯಕ್ಕಿಂತ ಮೊದಲು ಈ ಕೆಲಸ ಮಾಡಬೇಕು. ಇದ್ರ ಜೊತೆ ಎರಡು ಅಗರಬತ್ತಿಯನ್ನು ಹಚ್ಚಬೇಕು.

ಕನಿಷ್ಠ ಮೂರು ಭಾನುವಾರ ಈ ಕೆಲಸ ಮಾಡಬೇಕು. ಇದ್ರಿಂದ ಅದೃಷ್ಟ ಪ್ರಾಪ್ತಿಯಾಗುತ್ತದೆ.

- Advertisement -
spot_img

Latest News

error: Content is protected !!