Monday, May 13, 2024
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿ ಇವತ್ತೂ 200 ರ ಗಡಿ ದಾಟಿದ ಕೊರೊನಾ ಕೇಸುಗಳು, ಉಡುಪಿಯಲ್ಲಿ ದಿಢೀರ್ 400 ದಾಟಿದ...

ದಕ್ಷಿಣಕನ್ನಡದಲ್ಲಿ ಇವತ್ತೂ 200 ರ ಗಡಿ ದಾಟಿದ ಕೊರೊನಾ ಕೇಸುಗಳು, ಉಡುಪಿಯಲ್ಲಿ ದಿಢೀರ್ 400 ದಾಟಿದ ಸೋಂಕಿತರ ಸಂಖ್ಯೆ

spot_img
- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 246 ಕೊರೊನಾ ಕೇಸುಗಳು ವರದಿಯಾಗಿವೆ. ಆ ಮೂಲಕ ಕೋವಿಡ್ ಸೋಂಕಿತರ ಸಂಖ್ಯೆ 8,066ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 1,952 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 5,864 ಮಂದಿ ಗುಣಮುಖರಾಗಿದ್ದಾರೆ. ಇನ್ನು ಇಂದು 641 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಇಂದು 6 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಇದುವರೆಗೂ 248 ಮಂದ ಕೋವಿಡ್ ಗೆ ಬಲಿಯಾಗಿದ್ದಾರೆ.

ಇನ್ನು ಉಡುಪಿಯಲ್ಲಿ ಏಕಾಏಕಿ ಕೊರೊನಾ ಕೇಸುಗಳು ಸಂಖ್ಯೆ ಏರಿಕೆಯಾಗಿದೆ. ಇಂದು ಒಂದೇ ದಿನ 402 ಕೇಸುಗಳು ಪತ್ತೆಯಾಗಿವೆ. ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 7,174ಕ್ಕೇರಿದೆ. ಇನ್ನು ಸದ್ಯ 2,966 ಸಕ್ರಿಯ ಪ್ರಕರಣಗಳಿದ್ದು 4,138 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ ಕೊರೊನಾಗೆ 70 ಮಂದಿ ಬಲಿಯಾಗಿದ್ದು, ಇಂದು ಒಬ್ಬರು ಬಲಿ ಪಡೆದಿದೆ.

- Advertisement -
spot_img

Latest News

error: Content is protected !!