Sunday, June 7, 2026
Homeತಾಜಾ ಸುದ್ದಿಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್! ನಿರ್ದೇಶಕ ವಿಜಯರೆಡ್ಡಿ ನಿಧನ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕ್! ನಿರ್ದೇಶಕ ವಿಜಯರೆಡ್ಡಿ ನಿಧನ

- Advertisement -
- Advertisement -

ಬೆಂಗಳೂರು : ಹಲವಾರು ಸೂಪರ್ ಹಿಟ್ ಚಲನಚಿತ್ರಗಳನ್ನು ಕೊಟ್ಟ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ವಿಜಯರೆಡ್ಡಿ (84) ಶುಕ್ರವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಜಯರೆಡ್ಡಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಚೆನ್ನೈ ಅಫೋಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇವರು ಹುಲಿಯ ಹಾಲಿನಮೇವು, ಮಯೂರ, ಗಂಧದ ಗುಡಿ, ಆಟೋರಾಜ, ನಾ ನಿನ್ನ ಮರೆಯಲಾರೆ ಸೇರಿದಂತೆ ಕನ್ನಡದ ಹಲವು ನಾಯಕರಿಗೆ 45 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

- Advertisement -

Latest News

error: Content is protected !!