Sunday, May 5, 2024
HomeWorld55 ರನ್ ಮೂಲಕ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

55 ರನ್ ಮೂಲಕ ಧೋನಿ ದಾಖಲೆ ಮುರಿದ ದಿನೇಶ್ ಕಾರ್ತಿಕ್

spot_img
- Advertisement -
- Advertisement -

ರಾಜ್‌ಕೋಟ್‌ನಲ್ಲಿ ಶುಕ್ರವಾರ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ 82 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಐದು ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ.


ಇದೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 55 ರನ್ ಪೇರಿಸುವ ಮೂಲಕ ಎಂಎಸ್ ಧೋನಿಯವರ 52 ರನ್ ಗಳ ದಾಖಲೆಯನ್ನು ಮುರಿದರು. ಈ ಮೂಲಕ ಟೀಮ್ ಇಂಡಿಯಾದ ಆರನೇ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಅತ್ಯಧಿಕ ಟಿ20 ಸ್ಕೋರ್ ಮಾಡಿದ ಬ್ಯಾಟರ್ ಎನಿಸಿಕೊಂಡರು.


ಈ ನಡುವೆ,ಭಾರತದ ವೇಗದ ಬೌಲರ್ ಅವೇಶ್ ಖಾನ್ 4-0-18-4 ರ ಬೌಲಿಂಗ್ ದಾಖಲೆ ಮಾಡಿದರು.

- Advertisement -
spot_img

Latest News

error: Content is protected !!