Wednesday, October 5, 2022
HomeUncategorizedಕಡಬದಲ್ಲಿ ವಿಭಿನ್ನ ನಂಬರ್ ಪ್ಲೇಟ್ ಇರುವ ಓಮ್ನಿ ಕಾರು ಪತ್ತೆ

ಕಡಬದಲ್ಲಿ ವಿಭಿನ್ನ ನಂಬರ್ ಪ್ಲೇಟ್ ಇರುವ ಓಮ್ನಿ ಕಾರು ಪತ್ತೆ

- Advertisement -
- Advertisement -

ಕಡಬ:  ಎರಡು ಬೇರೆ ಬೇರೆ  ನಂಬರ್ ಪ್ಲೇಟ್ ಹೊಂದಿರುವ ಅಪರಿಚಿತ ಓಮ್ನಿ ಕಾರೊಂದು ಕಡಬದ ಮರ್ಧಾಳ  ಪತ್ತೆಯಾಗಿದೆ. ಇದೀಗ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಓಮಿನಿ ಕಾರು ಇದಾಗಿದ್ದು  ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಬೇರೆ ಬೇರೆ ನಕಲಿ ನಂಬರ್ ಪ್ಲೇಟ್ ಗಳನ್ನು ಹಾಕಲಾಗಿದೆ.ಈ ಹಿನ್ನೆಲೆಯಲ್ಲಿ  ಬುಧವಾರ ರಾತ್ರಿ ಕಡಬ ಠಾಣಾ ಪೊಲೀಸರು ಮರ್ಧಾಳ ಜಂಕ್ಷನ್ ನಲ್ಲಿ  ಕಾರಿನ ಚಕ್ರಗಳಿಗೆ ಲಾಕ್ ಮಾಡಿದ್ದಾರೆ.ಸದ್ಯ ಪೊಲೀಸರು  ಕಾರಿನ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

- Advertisement -
spot_img
spot_img
- Advertisment -

Latest News

error: Content is protected !!