Friday, June 26, 2026
Homeತಾಜಾ ಸುದ್ದಿಸುಳ್ಯ: ರಸ್ತೆ ಮಧ್ಯೆ ಡೀಸೆಲ್ ಚೆಲ್ಲಿದ ಪರಿಣಾಮ ದ್ವಿಚಕ್ರ ವಾಹನ ಜಾರಿಬಿದ್ದು ಸವಾರರಿಗೆ ಗಾಯ

ಸುಳ್ಯ: ರಸ್ತೆ ಮಧ್ಯೆ ಡೀಸೆಲ್ ಚೆಲ್ಲಿದ ಪರಿಣಾಮ ದ್ವಿಚಕ್ರ ವಾಹನ ಜಾರಿಬಿದ್ದು ಸವಾರರಿಗೆ ಗಾಯ

- Advertisement -
- Advertisement -

ಸುಳ್ಯ: ರಸ್ತೆ ಮಧ್ಯೆ ಡೀಸೆಲ್ ಚೆಲ್ಲಿದ ಪರಿಣಾಮ ದ್ವಿಚಕ್ರ ವಾಹನ ಜಾರಿಬಿದ್ದು ಸವಾರರಿಬ್ಬರು ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.

ಯಾವುದೋ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಡೀಸೆಲ್ ರಸ್ತೆ ಮಧ್ಯೆ ಹರಿದಿದ್ದು, ಇದನ್ನು ತಿಳಿಯದೇ ಬಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು, ಸವಾರರು ಗಾಯಗೊಂಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ನೀರು ಹಾಯಿಸಿ ರಸ್ತೆಯನ್ನು ತೊಳೆದರು. ಬಳಿಕ ಡೀಸೆಲ್ ಅಂಶ ಕಡಿಮೆಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಯಿತು.

- Advertisement -

Latest News

error: Content is protected !!