Sunday, June 29, 2025
Homeಕರಾವಳಿಧರ್ಮಸ್ಥಳ: ಕೊರೋನಾ ಸೋಂಕಿಗೆ 81 ವರ್ಷದ ವೃದ್ದೆ ಬಲಿ

ಧರ್ಮಸ್ಥಳ: ಕೊರೋನಾ ಸೋಂಕಿಗೆ 81 ವರ್ಷದ ವೃದ್ದೆ ಬಲಿ

spot_img
- Advertisement -
- Advertisement -

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬ್ರಾಹ್ಮಣ ನಗರದ 81 ವರ್ಷದ ವೃದ್ದೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಈ ವೃದ್ಧೆಯ ಕೊರೋನಾ ತಪಾಸಣೆ ಮಾಡಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿತ್ತು. ಹಾಗಾಗಿ ಕೆಲದಿನಗಳ ಹಿಂದೆ ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವೃದ್ದೆ ಸಾವನ್ನಪ್ಪಿದ್ದಾರೆ.

ಈ ಕುರಿತು ಅರೋಗ್ಯ ಇಲಾಖೆಯಿಂದ ಇನ್ನಷ್ಟೇ ಅಧಿಕೃತ ಘೋಷಣೆ ಬರಬೇಕಾಗಿದೆ.

- Advertisement -
spot_img

Latest News

error: Content is protected !!