Saturday, June 6, 2026
Homeಕರಾವಳಿದೆಹಲಿ: ಕೊವಿಡ್​-19ನಿಂದ ಬಿಜೆಪಿ ಮುಖಂಡ ಸಾವು

ದೆಹಲಿ: ಕೊವಿಡ್​-19ನಿಂದ ಬಿಜೆಪಿ ಮುಖಂಡ ಸಾವು

- Advertisement -
- Advertisement -

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕರೊನಾ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಏರುತ್ತಿದೆ. ಸೋಂಕಿತರ ಪ್ರಮಾಣವೂ ಹೆಚ್ಚುತ್ತಿದೆ.

ಕೊವಿಡ್​-19ನಿಂದ ಬಿಜೆಪಿ ನಾಯಕ ಸಂಜಯ್​ ಶರ್ಮಾ ಅವರು ಇಂದು ಮೃತಪಟ್ಟಿದ್ದಾರೆ. ಬಿಜೆಪಿ ದೆಹಲಿ ಘಟಕದ ಮುಖಂಡರಾಗಿರುವ ಇವರು, ಹಿಂದೆ ಪಾರ್ಟಿ ಕಮಿಟಿಯ ಅಧ್ಯಕ್ಷರಾಗಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಮೂಲಕ ನೆರವು ಹಸ್ತ ಚಾಚಿದ್ದರು.

ಕೊರೊನಾ ಸೋಂಕು ಹಿನ್ನೆಲೆ ಆಸ್ಪತ್ರೆ ಸೇರಿದ್ದ ಶರ್ಮಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ದೆಹಲಿಯಲ್ಲಿ ಇದುವರೆಗೆ 31,000 ಕೋವಿಡ್ ಪ್ರಕರಣಗಳು ದಾಖಲಾಗಿದೆ. 900 ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!