ಕಲಾವಿದರಾದ್ಮೇಲೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಇದಕ್ಕೆ ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ್ದ ದೀಪಿಕಾ ಚಿಕ್ಕಿಲ ಹೊರತಾಗಿಲ್ಲ.
ದೀಪಿಕಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ರಾಮಾಯಣದಲ್ಲಿ ಸೀತೆ ಪಾತ್ರ ಮಾಡಿದ ನಂತ್ರ ದೀಪಿಕಾಗೆ ಸಾಕಷ್ಟು ಆಫರ್ ಗಳು ಬಂದಿದ್ದವಂತೆ. ಬಿಕಿನಿ ಪಾತ್ರ ಸೇರಿದಂತೆ ಅನೇಕ ಮಾಡರ್ನ್ ಪಾತ್ರಗಳಿಗೆ ಆಫರ್ ಬಂದಿತ್ತಂತೆ. ಹೆಚ್ಚಿನ ಹಣವನ್ನು ಆಫರ್ ಮಾಡಿದ್ರಂತೆ. ಆದ್ರೆ ಸೀತೆ ಪಾತ್ರದ ನಂತ್ರ ಜನರು ನೋಡುವ ದೃಷ್ಟಿ ಬದಲಾಗಿತ್ತು. ನನ್ನನ್ನು ದೇವರಂತೆ ನೋಡ್ತಿದ್ದರು. ಹಾಗಾಗಿ ನಾನು ಮಾಡರ್ನ್ ಪಾತ್ರಗಳನ್ನು ಒಪ್ಪಿಕೊಂಡಿರಲಿಲ್ಲವೆಂದು ದೀಪಿಕಾ ಇತ್ತೀಚಿಗೆ ಹೇಳಿದ್ದರು.
ಆದ್ರೆ ದೀಪಿಕಾ ವಯಸ್ಕರ ಚಿತ್ರಗಳಲ್ಲಿ ನಟಿಸಿದ್ದರು ಎಂಬುದು ನಿಮಗೆ ಗೊತ್ತಾ?
ದೀಪಿಕಾ 18 ವರ್ಷ ವಯಸ್ಸಿಗಿಂತ ಮೊದಲೇ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಬಾತ್ ಟಬ್ ರೋಮ್ಯಾನ್ಸ್ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಆದ್ರೆ ಸೀತೆ ಪಾತ್ರಕ್ಕಿಂತ ಮೊದಲು ಇಂಥ ಚಿತ್ರಗಳನ್ನು ದೀಪಿಕಾ ಮಾಡಿದ್ದರು.