Sunday, May 19, 2024
Homeತಾಜಾ ಸುದ್ದಿಹಳೆಯಂಗಡಿ: ನಂದಿನಿ ನದಿಯಲ್ಲಿ ವೃದ್ಧೆಯ ಶವ ಪತ್ತೆ

ಹಳೆಯಂಗಡಿ: ನಂದಿನಿ ನದಿಯಲ್ಲಿ ವೃದ್ಧೆಯ ಶವ ಪತ್ತೆ

spot_img
- Advertisement -
- Advertisement -

ಹಳೆಯಂಗಡಿ : ಅಪರಿಚಿತ ವೃದ್ಧೆಯೊಬ್ಬರ ಮೃತದೇಹ ಮೂಲ್ಕಿಯ ಪಡುಪಣಂಬೂರು ಗ್ರಾಮ ಪಂಚಾಯತ್‌ನ ಹೊಗೆಗುಡ್ಡೆ ನಂದಿನಿ ನದಿಯ ತೀರದಲ್ಲಿ ಪತ್ತೆಯಾಗಿದೆ.

ಸುಮಾರು 80 ರ ಆಸುಪಾಸಿನ ವೃದ್ಧೆಯ ಶವವು ಪಾವಂಜೆ ಕಡೆಯಿಂದ ನೀರಿನ ಸೆಳೆತದಿಂದ ಸಾಗಿ ಬಂದಿದೆ ಎನ್ನಲಾಗಿದೆ. ಸ್ಥಳೀಯರ ಸಹಕಾರದಿಂದ ಶವವನ್ನು ಮೇಲೆತ್ತಲಾಗಿದೆ.

- Advertisement -
spot_img

Latest News

error: Content is protected !!