Thursday, November 12, 2026
Homeಕರಾವಳಿತಾ.ಪಂ.ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಯಾವತಿ ಎಮ್. ಅಧಿಕಾರ ಸ್ವೀಕಾರ

ತಾ.ಪಂ.ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಯಾವತಿ ಎಮ್. ಅಧಿಕಾರ ಸ್ವೀಕಾರ

- Advertisement -
- Advertisement -

ಬೆಳ್ತಂಗಡಿ : ಬೆಳ್ತಗಂಡಿ ತಾಲೂಕು ಪಂಚಾಯತ್‌ನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ (EO) ದಯಾವತಿ ಎಮ್. ಅವರು ನ.12 ರಂದು ಸಂಜೆ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

ಬೆಳ್ತಂಗಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಅವರು ನಿಕಟಪೂರ್ವ ಅಧಿಕಾರಿ ಭವಾನಿಶಂಕರ್ ಅವರಿಂದ ಅಧಿಕಾರ ಸ್ವೀಕರಿಸಿಕೊಂಡರು.

- Advertisement -

Latest News

error: Content is protected !!