Wednesday, May 8, 2024
Homeತಾಜಾ ಸುದ್ದಿಆನ್‌ಲೈನ್ ತರಗತಿಗೆ ಮಗಳು ಉತ್ತರಿಸಿಲ್ಲ ಎಂದು ಹಲ್ಲೆ ಮಾಡಿದ ತಾಯಿ!..ಮಹಿಳೆಯ ವಿರುದ್ಧ ಪ್ರಕರಣ ದಾಖಲು

ಆನ್‌ಲೈನ್ ತರಗತಿಗೆ ಮಗಳು ಉತ್ತರಿಸಿಲ್ಲ ಎಂದು ಹಲ್ಲೆ ಮಾಡಿದ ತಾಯಿ!..ಮಹಿಳೆಯ ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಮುಂಬೈ :ಇಲ್ಲಿನ 12 ವರ್ಷದ ಬಾಲಕಿಯು ತನ್ನ ಆನ್‌ಲೈನ್ ತರಗತಿಯ ಸಂದರ್ಭದಲ್ಲಿ ಗಮನ ಹರಿಸಲು ವಿಫಲಳಾದ ಕಾರಣಕ್ಕೆ ಮಗಳ ಮೇಲೆ ತಾಯಿ ಹಲ್ಲೆ ನಡೆಸಿದ್ದಾಳೆ. ಈ ವಿಷಯಕ್ಕೆ ಸಂಬಂಧಿಸಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆನ್‌ಲೈನ್ ತರಗತಿಯ ಸಮಯದಲ್ಲಿ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾದ ಕಾರಣ ತನ್ನ ಮಗಳನ್ನು ಪೆನ್ಸಿಲ್‌ನಿಂದ ಇರಿದ ಆರೋಪದ ಮೇಲೆ ಸ್ಯಾಂಟ್‌ಕ್ರೂಜ್ ಪೊಲೀಸ್ ಠಾಣೆ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ತಿಳಿದು ಬಂದಿದೆ. ತಾಯಿ ಪೆನ್ಸಿಲ್ನಿಂದ ಮಗಳ ಬೆನ್ನಿನ ಮೇಲೆ ಇರಿದು, ಅನೇಕ ಬಾರಿ ಕಚ್ಚಿದ್ದಳು.

- Advertisement -
spot_img

Latest News

error: Content is protected !!