Saturday, June 6, 2026
Homeಅಪರಾಧಬಳ್ಳಾರಿ ಜೈಲಿನಿಂದ ಪತ್ನಿಯೊಂದಿಗೆ 5 ನಿಮಿಷಗಳ ಕಾಲ ಮಾತನಾಡಿದ ದಾಸ

ಬಳ್ಳಾರಿ ಜೈಲಿನಿಂದ ಪತ್ನಿಯೊಂದಿಗೆ 5 ನಿಮಿಷಗಳ ಕಾಲ ಮಾತನಾಡಿದ ದಾಸ

- Advertisement -
- Advertisement -

ಬಳ್ಳಾರಿ: ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದು, ಇಂದು( ಸೆ 4, ಬುಧವಾರ) ಪತ್ನಿ ವಿಜಯಲಕ್ಷ್ಮೀ ಜತೆಗೆ ದೂರವಾಣಿಯಲ್ಲಿ ಐದು ನಿಮಿಷ ಮಾತನಾಡಿದ್ದಾರೆ ಎನ್ನಲಾಗಿದೆ. 

ದಾಸನಿಗೆ ಜೈಲಿನ ನಿಮಯಗಳ ಪ್ರಕಾರ ಐದು‌ ನಿಮಿಷ ಮಾತ್ರ ಮಾತನಾಡಲು ಅವಕಾಶವಿದ್ದು, ದರ್ಶನ್ ಪತ್ನಿ‌ಗೆ ಕರೆ ಮಾಡಿದ್ದಾರೆ. ಈ ವೇಳೆಯಲ್ಲಿ ಐದು ನಿಮಿಷಗಳಲ್ಲಿ ಚಾರ್ಜ್ ಶೀಟ್ ಮತ್ತು ಬೆಂಗಳೂರಿನಲ್ಲಿ ಇವತ್ತು ನಡೆದ ಎಲ್ಲ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!