Wednesday, June 26, 2024
Homeಜ್ಯೋತಿಷ್ಯಗುರುವಾರದ ರಾಶಿಫಲ: ಈ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭವನ್ನು ತರುವ ದಿನ

ಗುರುವಾರದ ರಾಶಿಫಲ: ಈ ರಾಶಿಯವರಿಗೆ ಉತ್ತಮ ಆರ್ಥಿಕ ಲಾಭವನ್ನು ತರುವ ದಿನ

spot_img
- Advertisement -
- Advertisement -

ಮೇಷ: ಆರ್ಥಿಕ ಸಮಸ್ಯೆ ಬಗೆಹರಿಯುವವು, ಉತ್ತಮ ಹೆಸರು ಕೀರ್ತಿ ಪ್ರಾಪ್ತಿ, ಪ್ರತಿಷ್ಠೆ ಮಾನ ಸನ್ಮಾನಗಳು, ಪ್ರಯಾಣದಲ್ಲಿ ಅನುಕೂಲ.

ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧು ಬಾಂಧವರಿಂದ ಸಹ್ಯವಲ್ಲದ ಮಾತು, ಗೃಹ,ಉದ್ಯೋಗ ಸ್ಥಳ ಬದಲಾವಣೆ.

ಮಿಥುನ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಲಾಭ, ಫೈನಾನ್ಸ್, ಷೇರು ಮಾರುಕಟ್ಟೆ ಕ್ಷೇತ್ರದವರಿಗೆ ಧನಾಗಮನ.

ಕಟಕ: ಸ್ವಂತ ಉದ್ಯಮ ವ್ಯಾಪಾರಕ್ಕೆ ಅನುಕೂಲ, ಅಪಮಾನ, ಅಪನಿಂದನೆಗೆ ಒಳಗಾಗುವಿರಿ, ಕಾರ್ಯಜಯ.

ಸಿಂಹ: ಮಕ್ಕಳಿಂದ ಧನಾಗಮನ, ಮಕ್ಕಳಿಂದ ಸಹಕಾರ, ಆಕಸ್ಮಿಕ ಅವಘಡಗಳಿಂದ ಅನಾರೋಗ್ಯ, ಮೈಕೈ ನೋವು, ಅಜೀರ್ಣ ದೋಷ.

ಕನ್ಯಾ: ಅಧಿಕ ನಷ್ಟ, ಲಾಭದ ಪ್ರಮಾಣ ಕುಂಠಿತವಾಗುವುದು, ಸಾಲದ ಚಿಂತೆ ನಿದ್ರಾಭಂಗ, ದಾಂಪತ್ಯ ಕಲಹ.

ತುಲಾ: ಸಾಲ ತೀರಿಸುವ ಸುಸಂದರ್ಭ, ಉದ್ಯೋಗ ಸ್ಥಳದಲ್ಲಿ ಆರ್ಥಿಕ ಸಮಸ್ಯೆ ಇಲ್ಲ, ಸ್ವಂತ ವ್ಯಾಪಾರ ವ್ಯವಹಾರ ಪ್ರಾರಂಭಕ್ಕೆ ಅನುಕೂಲ.

ವೃಶ್ಚಿಕ: ಪ್ರಯಾಣದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಸರ್ಕಾರಿ ಉದ್ಯೋಗಸ್ಥರಿಗೆ ಸಕಾಲ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ.

ಧನಸ್ಸು: ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಮತ್ತು ವಾಹನ ಯೋಗ, ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಜಯ,

ಮಕರ: ಆರೋಗ್ಯ ಸಮಸ್ಯೆಗಳು ಎದುರಾಗುವುದು, ಅನಿರೀಕ್ಷಿತವಾಗಿ ಸ್ಥಳ ಮತ್ತು ಗೃಹ ಬದಲಾವಣೆ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

ಕುಂಭ: ಸಾಲ ಬಾಧೆಯಿಂದ ಮುಕ್ತಿ, ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ,ಉದ್ಯೋಗದ ಸಿಹಿ ಸುದ್ದಿ ಕೇಳುವಿರಿ.

ಮೀನ: ಮಕ್ಕಳಿಗೋಸ್ಕರ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ನಷ್ಟ ಸಾಧ್ಯತೆ.

- Advertisement -
spot_img

Latest News

error: Content is protected !!