Friday, May 3, 2024
Homeಜ್ಯೋತಿಷ್ಯಮಂಗಳವಾರದ ದಿನ ಭವಿಷ್ಯ : ಈ ದಿನ ನಿಮ್ಮ ಪಾಲಿಗೆ ಹೇಗಿರಲಿದೆ ಗೊತ್ತಾ?

ಮಂಗಳವಾರದ ದಿನ ಭವಿಷ್ಯ : ಈ ದಿನ ನಿಮ್ಮ ಪಾಲಿಗೆ ಹೇಗಿರಲಿದೆ ಗೊತ್ತಾ?

spot_img
- Advertisement -
- Advertisement -

ಮೇಷರಾಶಿ:-ಖಾಸಗಿ ಕಂಪನಿ ಕೆಲಸದಲ್ಲಿದ್ದರೆ,ಸ್ವಲ್ಪ ಕೆಲಸದ ಒತ್ತಡ ಇರುತ್ತದೆ ಹಾಗೂ ಸರ್ಕಾರಿ ಕೆಲಸದವರಿಗೆ ಈ ವಾರ ಉತ್ತಮವಾಗಿದೆ. ವ್ಯಾಪಾರಸ್ಥರಿಗೆ ಉತ್ತಮವಾದ ದಿನವಾಗಿದೆ ಹಾಗೂ ಉತ್ತಮ ಲಾಭ ಸಿಗುತ್ತದೆ ಸ್ವಲ್ಪ ಹಣದ ವಿಚಾರದಲ್ಲಿ ನೋಡಿಕೊಂಡು ಖರ್ಚು ಮಾಡಬೇಕು ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು.

ವೃಷಭರಾಶಿ-ಆತ್ಮವಿಶ್ವಾಸದಲ್ಲಿ ಕೆಲಸ ಮಾಡುತ್ತೀರಿ, ಆದರೆ ಅತಿ ವಿಶ್ವಾಸದಲ್ಲಿ ಯಾರನ್ನೂ ಕೂಡ ನಂಬಬೇಡಿ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ನಿಮಗೆ ಉತ್ತಮ ವಾರವಾಗಿದೆ. ಅದು ನಿಮಗೆ ಈಡೇರುತ್ತದೆ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುತ್ತದೆ ವ್ಯವಹಾರಗಳು ಇಂದು ಉತ್ತಮವಾಗಿರುತ್ತದೆ.

ಮಿಥುನ ರಾಶಿ-ನಿಮಗೆ ಆರೋಗ್ಯ ವಿಷಯದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ, ಒಂದು ಸಣ್ಣ ತೊಂದರೆ ಕಾಣಿಸಿಕೊಂಡರು ವೈದ್ಯರ ಬಳಿ ತೋರಿಸಿಕೊಳ್ಳಬೇಕು ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ನಿಮ್ಮ ಕುಟುಂಬದ ಜೊತೆ ನೀವು ಸ್ವಲ್ಪ ಕಠಿಣವಾಗಿ ಇರಬೇಕು ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ.

ಕಟಕ ರಾಶಿ-ವ್ಯಾಪಾರಸ್ಥರಿಗೆ ವಿಶೇಷವಾದ ಉತ್ತಮ ಲಾಭ ಸಿಗುತ್ತದೆ ಯಾವುದೇ ವ್ಯಾಪಾರ ಮಾಡಿದರು ಅಧಿಕ ಲಾಭ ಗಳಿಸುತ್ತಾರೆ ,ಅದರಲ್ಲೂ ತೈಲ ವ್ಯಾಪಾರದಲ್ಲಿ ಉತ್ತಮವಾದ ಆರ್ಥಿಕ ಪರಿಸ್ಥಿತಿ ಹೊಂದುತ್ತೀರಿ ಕುಟುಂಬ ಜೀವನದಲ್ಲಿ ಸ್ವಲ್ಪ ಹಲವರ ಸಮಸ್ಯೆ ಉಂಟಾಗುತ್ತದೆ, ಮತ್ತು ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು .

ಸಿಂಹರಾಶಿ-ನೀವು ಕೆಲಸಮಾಡುತ್ತಿದ್ದರೆ ಉನ್ನತ ಅಧಿಕಾರಿಗಳಿಂದ ಉತ್ತಮವಾದ ಗೌರವ ಪಡೆದುಕೊಳ್ಳುತ್ತೀರಿ, ವ್ಯಾಪಾರ ಮಾಡುವವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದೆ ಹಾಕಬೇಕು ಆರ್ಥಿಕ ಪರಿಸ್ಥಿತಿಯು ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಮತ್ತು ವೈಯಕ್ತಿಕ ವಿಚಾರದಲ್ಲಿ ಕುಟುಂಬದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಸಂಗಾತಿ ನೊಂದಿಗೆ ಸಂಬಂಧ ತೀವ್ರಗೊಳ್ಳುತ್ತದೆ.


ಕನ್ಯಾರಾಶಿ-ಆರ್ಥಿಕ ಪರಿಸ್ಥಿತಿಗಳನ್ನು ಬಲಪಡಿಸಲು ನಿಮ್ಮ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಯಾವುದೇ ಕೆಲಸ ಮಾಡಬೇಕಾದರೆ ಆತುರ ಪಡಬೇಡಿ ಸ್ವಲ್ಪ ಯೋಚನೆ ಮಾಡಿ ಕೆಲಸ ಮಾಡಿ ಹಣಕಾಸಿನ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ತಾವು ನಿರೀಕ್ಷೆ ಮಾಡಿದಂತೆ ಫಲಿತಾಂಶ ಸಿಗುವುದಿಲ್ಲ.

ತುಲಾರಾಶಿ- ಸಂಗಾತಿ ಜೊತೆ ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ನಿಮ್ಮ ಪ್ರೀತಿಪಾತ್ರರ ಅವರಿಗೆ ಏನಾದರೂ ಉಡುಗೊರೆ ನೀಡುತ್ತೀರಿ ಮದುವೆಯಾಗದಿದ್ದರೆ ನಿಮಗೆ ಕಂಕಣ ಭಾಗ್ಯ ದೊರೆಯುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ವ್ಯಾಪಾರದಲ್ಲಿ ನಿಮಗೆ ಉತ್ತಮವಾದ ಲಾಭ ಸಿಗುತ್ತದೆ.


ವೃಶ್ಚಿಕ ರಾಶಿ- ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಮಹತ್ವ ವಾರವಾಗಲಿದೆ.ನೀವು ಹಲವು ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ ಮತ್ತು ಉದ್ಯೋಗ ಇಲ್ಲದವರಿಗೆ ಅವಕಾಶ ಸಿಗುತ್ತದೆ ನೀವು ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಬೇಕು ಎಂದರೆ ನಿಮಗೆ ಒಳ್ಳೆಯ ದಿನವಾಗಿದೆ.
ನೀವು ಈ ವಾರ ಹಳೆಯ ಸಾಲದ ಬಗ್ಗೆ ಸ್ವಲ್ಪ ಚಿಂತನೆ ಮಾಡುತ್ತೀರಿ.

ಧನಸ್ಸು ರಾಶಿ-ಯಾವುದೇ ಸಣ್ಣ ಕೆಲಸವನ್ನು ನೀವು ಆಸಕ್ತಿಯಿಂದ ಮತ್ತು ಸಹನೆಯಿಂದ ಮಾಡಬೇಕು ನೀವು ಕೆಲಸದ ಬಗ್ಗೆ ಯೋಚನೆ ಮಾಡುತ್ತಿದ್ದರೆ ಹಾಗೂ ಅದರ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ವ್ಯಾಪಾರಸ್ಥರು ಉತ್ತಮವಾದ ವಾರವಾಗಿದೆ. ಹಾಗೂ ಉತ್ತಮವಾದ ಲಾಭ ಸಿಗುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ನಿಮ್ಮ ಮನೆಗೆ ಅತಿಥಿ ಆಗಮನವಾಗುತ್ತದೆ.


ಮಕರ ರಾಶಿ:-ಉದ್ಯೋಗ ಮಾಡುತ್ತಿದ್ದರೆ ನಿಮಗೆ ಸ್ವಲ್ಪ ಬದಲಾವಣೆ ಉಂಟಾಗುತ್ತದೆ. ಹಾಗೂ ವ್ಯಾಪಾರದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಕೊಡಬೇಕು ಹಾಗೂ ಕೆಲಸದಲ್ಲಿ ಉತ್ತಮವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಸ್ನೇಹಿತರ ಸಹಾಯದಿಂದ ಒಂದು ಪ್ರಮುಖವಾದ ಕೆಲಸ ನೆರವೇರುತ್ತದೆ ಹಣದ ಪರಿಸ್ಥಿತಿಯಿಂದ ಬಲವಾಗಿರುತ್ತದೆ.

ಕುಂಭರಾಶಿ-ಭಾವನಾತ್ಮಕವಾಗಿ ಬಲಶಾಲಿಯಾಗಿ ಇರುತ್ತೀರಿ ಯಾವುದೇ ಸವಾಲುಗಳನ್ನು ತುಂಬಾ ಧೈರ್ಯ ಧರಿಸುತ್ತೇನೆ ಹಾಗೂ ಯಾವುದೇ ಸಮಸ್ಯೆ ಬಂದರೂ ಅದನ್ನು ತುಂಬಾ ಸುಲಭವಾಗಿ ನಿವಾರಣೆ ಮಾಡುತ್ತೀರಿ ಯಾವುದೇ ಮಾತನಾಡುವಾಗ ಸ್ವಲ್ಪ ತಾಳ್ಮೆಯಿಂದ ಮಾತಾಡಬೇಕು ಈ ವಾರ ನೀವು ಚಿನ್ನ ತೆಗೆದುಕೊಳ್ಳುವ ಸಾಧ್ಯತೆ ಇದೆ ಕುಟುಂಬ ಸದಸ್ಯರ ಜೊತೆ ತುಂಬಾ ಚೆನ್ನಾಗಿ ಇರುತ್ತೀರಿ.  

ಮೀನರಾಶಿ-ಕೆಲವು ಸಂದರ್ಭದಲ್ಲಿ ನೀವು ಸಮಸ್ಯೆಯನ್ನು ಎದುರಿಸಬಹುದು ಇತರರ ಜೊತೆ ಸ್ವಲ್ಪ ಸಂಬಂಧ ಉಳಿಸಿಕೊಳ್ಳಲು ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಸ್ವಲ್ಪ ವಿರೋಧಿಗಳ ಜೊತೆ ಜಾಗೃತರಾಗಿರಬೇಕು ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನಿಮ್ಮ ವ್ಯವಹಾರದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನ ಮಾಡುತ್ತಾರೆ ಸ್ವಲ್ಪ ನಿರ್ಲಕ್ಷ್ಯವಹಿಸಿದ್ದಾರೆ ನಷ್ಟವನ್ನು ಅನುಭವಿಸುತ್ತವೆ.

- Advertisement -
spot_img

Latest News

error: Content is protected !!