Monday, May 6, 2024
Homeಜ್ಯೋತಿಷ್ಯಬುಧವಾರದ ರಾಶಿ ಭವಿಷ್ಯ :ಈ ದಿನ ಯಾರಿಗೆ ಕಾದಿದೆ ಶುಭ ಸುದ್ದಿ?

ಬುಧವಾರದ ರಾಶಿ ಭವಿಷ್ಯ :ಈ ದಿನ ಯಾರಿಗೆ ಕಾದಿದೆ ಶುಭ ಸುದ್ದಿ?

spot_img
- Advertisement -
- Advertisement -

ಮೇಷ: ಹೆಚ್ಚಿನ ಖರ್ಚು, ಸಂಸಾರದಲ್ಲಿ ನೆಮ್ಮದಿ, ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು

ವೃಷಭ:  ಕೆಲಸ ಕಾರ್ಯಗಳಲ್ಲಿ ವಿಳಂಬ, ಅಪವಾದ ಬರುವ ಸಂಭವ, ಅನಿರೀಕ್ಷಿತ ಮೂಲಗಳಿಂದ ಧನಲಾಭ

ಮಿಥುನ: ಮನಃಶಾಂತಿ, ಗುರು ಹಿರಿಯರ ಭೇಟಿ, ಧನ ಲಾಭ, ಕುಟುಂಬದಲ್ಲಿ ನೆಮ್ಮದಿ

ಕಟಕ: ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ, ಕಾರ್ಯಜಯ, ಮಿತ್ರರಿಂದ ಸಹಕಾರ

ಸಿಂಹ: ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಜಯ, ಹಿರಿಯರಿಂದ ಪ್ರಶಂಸೆ, ಕೃಷಿಯಲ್ಲಿ ಲಾಭ

ಕನ್ಯಾ: ಕಾರ್ಯಗಳಲ್ಲಿ ಜಯ, ಉದ್ಯೋಗ ಪ್ರಾಪ್ತಿ, ಧನಲಾಭ, ಕುಟುಂಬದಿಂದ ಶುಭ ಸುದ್ದಿ

ತುಲಾ:  ಶತ್ರು ಭಯ, ಮದುವೆಗೆ ಅಡಚಣೆ, ಧನವ್ಯಯ, ನಿಂದನೆ

ವೃಶ್ಚಿಕ: ಶತ್ರುಗಳಿಂದ ತೊಂದರೆ, ವ್ಯವಹಾರದಲ್ಲಿ ಏರುಪೇರು, ಉದ್ಯೋಗದಲ್ಲಿ ಭಡ್ತಿ

ಧನಸು: ಮನಸ್ಸಿಗೆ ಸಂತೋಷ, ಕೆಲಸದಲ್ಲಿ ವಿಳಂಬ, ಆರ್ಥಿಕ ಸ್ಥಿತಿ ಸುಧಾರಣೆ, ಸಮಾಜದಲ್ಲಿ ಗೌರವ.

ಮಕರ:  ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಮಿತ್ರ ದ್ರೋಹ, ಕೆಲಸದ ಜಾಗದಲ್ಲಿ ಕಿರಿಕಿರಿ

ಕುಂಭ: ಅಲ್ಪ ಪ್ರಗತಿ, ನಂಬಿದ ಜನರಿಂದ ಮೋಸ, ಕಾರ್ಯಭಂಗ, ಕೋರ್ಟ್ ವ್ಯವಹಾರಗಳಲ್ಲಿ ಅಪಜಯ.

ಮೀನ:  ವ್ಯಾಪಾರದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ, ಗುರುಹಿರಿಯರಿಂದ ಸಹಕಾರ

- Advertisement -
spot_img

Latest News

error: Content is protected !!