Friday, May 10, 2024
Homeಜ್ಯೋತಿಷ್ಯಸೋಮವಾರದ ರಾಶಿ ಭವಿಷ್ಯ : ಈ ದಿನ ಯಾರ ಪಾಲಿಗೆ ಶುಭವಾಗಲಿದೆ?

ಸೋಮವಾರದ ರಾಶಿ ಭವಿಷ್ಯ : ಈ ದಿನ ಯಾರ ಪಾಲಿಗೆ ಶುಭವಾಗಲಿದೆ?

spot_img
- Advertisement -
- Advertisement -

ಮೇಷ ರಾಶಿ: ಮನೆಯ ಯಾವುದೇ ಸದಸ್ಯರ ಆರೋಗ್ಯದ ಬಗ್ಗೆ ನೀವು ತುಂಬಾ ಕಾಳಜಿ ವಹಿಸುವಿರಿ. ಹಣದ ಪರಿಸ್ಥಿತಿಯಲ್ಲಿ ಕುಸಿತಸಾಧ್ಯವಿದೆ. ಇಂದು ನಿಮಗೆ ತುಂಬಾ ದುಬಾರಿ ದಿನವಾಗಲಿದೆ.


ವೃಷಭ ರಾಶಿ:  ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ರಹಸ್ಯ ಕೆಲಸಗಳನ್ನು ನೀವು ತಪ್ಪಿಸಬೇಕು. ಹಣದ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ. ಹಣಕಾಸಿನ ವಿಷಯದಲ್ಲಿ ಲಾಭದ ದಿನವಾಗಿದೆ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ.

ಕಟಕ: ಕೈಗೊಂಡ ಕಾರ್ಯಗಳಲ್ಲಿ ಅಡತಡೆ, ಚೋರಭಯ, ಅಧಿಕ ಕೋಪ, ಧನ ನಷ್ಟ, ಅಧಿಕ ಕೆಲಸದಿಂದ ವಿಶ್ರಾಂತಿ, ಅಲ್ಪ ಲಾಭ, ಅಧಿಕ ಖರ್ಚು, ಚಂಚಲ ಮನಸ್ಸು.

ಸಿಂಹ: ಪ್ರವಾಸದಿಂದ ಆಯಾಸ, ವ್ಯಾಪಾರ-ವ್ಯವಹಾರಗಳಲ್ಲಿ ಧನಲಾಭ, ಶತ್ರು ನಾಶ, ಪರ ಸ್ತ್ರೀಯರಿಂದ ತೊಂದರೆ, ದೃಷ್ಟಿ ದೋಷ, ಅಲ್ಪ ಕಾರ್ಯಸಿದ್ಧಿ, ಅಕಾಲ ಭೋಜನ.

ಕನ್ಯಾ:  ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮಕ್ಕಳ ಭಾವನೆಗಳನ್ನ ಗೌರವಿಸಿ, ಮನಶಾಂತಿ, ಎಷ್ಟೇ ಒತ್ತಡವಿದ್ದರೂ ವಿವೇಚನೆ ಕಳೆದುಕೊಳ್ಳಬೇಡಿ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.

ತುಲಾ: ನಂಬಿ ಕೊಟ್ಟ ಹಣ ಬರದೇ ಹೋಗುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಜಯ, ವಿದೇಶ ಪ್ರಯಾಣ, ಮಾತಾಪಿತರ ರಲ್ಲಿ ಪ್ರೀತಿ, ಋಣಭಾದೆ,ತೀರ್ಥ ಕ್ಷೇತ್ರ ದರ್ಶನ.

 ವೃಶ್ಚಿಕ: ವೃತ್ತಿಯಲ್ಲಿ ಬದಲಾವಣೆ, ಸರಿ-ತಪ್ಪುಗಳ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಹಿತ ಶತ್ರು ಬಾದೆ, ದೂರ ಪ್ರಯಾಣ, ಧರ್ಮಕಾರ್ಯ ಮಾಡುವಿರಿ.

ಧನಸ್ಸು: ನಿಮ್ಮ ಉದಾಸೀನದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಶ್ರಮಕ್ಕೆ ತಕ್ಕ ಫಲ, ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಮನಶಾಂತಿ.

 ಮಕರ: ವಿವಾಹದ ಮಾತುಕತೆ, ಕೆಲಸಕಾರ್ಯಗಳಲ್ಲಿ ಮಂದಗತಿ, ಅನಾರೋಗ್ಯ, ನಿದ್ರಾಭಂಗ, ಗುರುಹಿರಿಯರ ಹಿತನುಡಿ, ಅಧಿಕಾರ-ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ಮಿತ್ರರಲ್ಲಿ ದ್ವೇಷ.

ಕುಂಭ: ಸಮಾಧಾನದಿಂದ ವರ್ತಿಸಿ, ಪರಸ್ಥಳ ವಾಸ, ದುಡುಕು ಸ್ವಭಾವ, ಸುಖ ಭೋಜನ, ವೈರಿಗಳಿಂದ ದೂರವಿರಿ, ಸರ್ಕಾರಿ ನೌಕರರಿಗೆ ಬಡ್ತಿ, ಕೃಷಿಕರಿಗೆ ಲಾಭ.

ಮೀನ: ಅನಾವಶ್ಯಕ ಖರ್ಚು ನಿಂದ ದೂರವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ಶತ್ರು ಬಾಧೆ, ಕುಟುಂಬದವರಿಂದ ಧನಸಹಾಯ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಚಂಚಲ ಮನಸ್ಸು.

- Advertisement -
spot_img

Latest News

error: Content is protected !!