Sunday, May 12, 2024
Homeಜ್ಯೋತಿಷ್ಯಮಂಗಳವಾರದ ನಿತ್ಯಭವಿಷ್ಯ: ರಾಶಿಫಲದೊಂದಿಗೆ ನಿಮ್ಮ ದಿನ ಆರಂಭಿಸಿ..

ಮಂಗಳವಾರದ ನಿತ್ಯಭವಿಷ್ಯ: ರಾಶಿಫಲದೊಂದಿಗೆ ನಿಮ್ಮ ದಿನ ಆರಂಭಿಸಿ..

spot_img
- Advertisement -
- Advertisement -

ಮೇಷ: ಆತ್ಮೀಯರಿಂದ ಸಹಾಯ, ಮಾನಸಿಕ ನೆಮ್ಮದಿ, ಶತ್ರುಗಳ ಬಾಧೆ, ಅಧಿಕವಾದ ತಿರುಗಾಟ, ದಾಂಪತ್ಯದಲ್ಲಿ ಪ್ರೀತಿ.

ವೃಷಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಉದ್ಯೋಗದಲ್ಲಿ ಕಿರಿಕಿರಿ, ಅಕಾಲ ಭೋಜನ.

ಮಿಥುನ: ಸಹೋದರರಿಂದ ಕಲಹ, ವ್ಯಾಪಾರ ವ್ಯವಹಾರದಲ್ಲಿ ಏರುಪೇರು, ಪರಸ್ತ್ರೀಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಮನಸ್ಸಿನಲ್ಲಿ ಆತಂಕ, ಚಂಚಲ ಮನಸ್ಸು, ಭೂ ಲಾಭ, ಶತ್ರುಗಳ ಬಾಧೆ, ನೀವಾಡುವ ಮಾತುಗಳಿಂದ ಕಲಹ.

ಸಿಂಹ: ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ, ಉತ್ತಮ ಬುದ್ಧಿ ಶಕ್ತಿ, ಋಣ ಬಾಧೆ, ಬೇಡದ ವಿಚಾರಗಳಲ್ಲಿ ಆಸಕ್ತಿ, ಶುಭ ಫಲ ಯೋಗ.

ಕನ್ಯಾ: ಸರಿ ತಪ್ಪುಗಳ ಬಗ್ಗೆ ಅವಲೋಕಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಮಾನಸಿಕ ವ್ಯಥೆ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಆಲಸ್ಯ ಮನೋಭಾವ.

ತುಲಾ: ವಿಧೇಯತೆಯಿಂದ ಯಶಸ್ಸು, ಅನಾವಶ್ಯಕ ಮಾತುಗಳಿಂದ ಕಲಹ, ಸಕಾಲಕ್ಕೆ ಭೋಜನ ಲಭಿಸುವುದಿಲ್ಲ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ.

ವೃಶ್ಚಿಕ: ಮಾನಸಿಕ ಒತ್ತಡ, ಆರೊಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಸಮಸ್ಯೆ, ಮಿತ್ರರಿಂದ ಸಹಾಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಧನಸ್ಸು: ಸ್ತ್ರೀಯರಿಗೆ ಲಾಭ, ಹಣಕಾಸು ಸಮಸ್ಯೆ, ಸಾಲ ಬಾಧೆ, ವ್ಯವಹಾರಗಳಲ್ಲಿ ಏರುಪೇರು, ಮಾನಸಿಕ ವ್ಯಥೆ, ಗುರುಗಳಿಂದ ಸಲಹೆ, ಮಾತಿನ ಚಕಮಕಿ.

ಮಕರ: ಥಳುಕಿನ ಮಾತಿಗೆ ಮರುಳಾಗಬೇಡಿ, ನಂಬಿಸಿ ಮೋಸ ಮಾಡುವರು, ಅನಾವಶ್ಯಕ ಖರ್ಚು, ಹಿತ ಶತ್ರುಗಳ ಬಾಧೆ, ಆತ್ಮೀಯರಿಂದ ತೊಂದರೆ.

ಕುಂಭ: ಅಲ್ಪ ಕಾರ್ಯ ಸಿದ್ಧಿ, ಇಲ್ಲ ಸಲ್ಲದ ಅಪವಾದ, ಪರರಿಗೆ ಸಹಾಯ, ಯತ್ನ ಕಾರ್ಯದಲ್ಲಿ ಅನುಕೂಲ, ಅತಿಯಾದ ಕೋಪ.

ಮೀನ: ದೃಷ್ಠಿ ದೋಷದಿಂದ ತೊಂದರೆ, ಮಾನಸಿಕ ವ್ಯಥೆ, ಬಂಧುಗಳಿಂದ ಸಹಕಾರ, ಕೃಷಿಯಲ್ಲಿ ಲಾಭ ಸಾಧ್ಯತೆ, ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆ.

- Advertisement -
spot_img

Latest News

error: Content is protected !!