Sunday, June 29, 2025
Homeಜ್ಯೋತಿಷ್ಯಗುರವಾರದ ರಾಶಿಫಲ: ರಾಯರ ಅನುಗ್ರಹ ಯಾವ ರಾಶಿಯ ಮೇಲಿದೆ?

ಗುರವಾರದ ರಾಶಿಫಲ: ರಾಯರ ಅನುಗ್ರಹ ಯಾವ ರಾಶಿಯ ಮೇಲಿದೆ?

spot_img
- Advertisement -
- Advertisement -

ಮೇಷ: ಪತ್ರ ವ್ಯವಹಾರದಲ್ಲಿ ತೊಡಗುವಿರಿ, ಬಂಧುಗಳಿಗಾಗಿ, ಆತ್ಮೀಯರಿಗಾಗಿ ಅಧಿಕ ಖರ್ಚು, ನರದೌರ್ಬಲ್ಯ, ಕುತ್ತಿಗೆ ನೋವು,
ಸೊಂಟ ಭಾದೆ, ಅಧಿಕ ಸುಸ್ತು.

ವೃಷಭ: ಆರ್ಥಿಕವಾಗಿ ಅನುಕೂಲ, ಮಕ್ಕಳು ದೂರ ಆಗುವರು, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ: ಮೊಬೈಲ್, ಕಂಪ್ಯೂಟರ್‍ಗಳ ಮಾರಾಟಗಾರರಿಗೆ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಉದ್ಯೋಗ ಬಿಡುವ ಮನಸ್ಸು.

ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ, ತಂದೆಯಿಂದ ಅನುಕೂಲ.

ಸಿಂಹ: ಗಂಡು ಮಕ್ಕಳಿಂದ ಲಾಭ, ಮಿತ್ರರು ದೂರವಾಗುವರು, ಆಕಸ್ಮಿಕ ಧನಾಗಮನ.

ಕನ್ಯಾ: ಪತ್ರಿಕೋದ್ಯಮ, ಕಂಪ್ಯೂಟರ್ ಕ್ಷೇತ್ರಗಳಲ್ಲಿ ಉದ್ಯೋಗ ಲಾಭ, ಭೂಮಿ ವಾಹನ ಯೋಗ, ತಾಯಿಂದ ಧನಾಗಮನ.

ತುಲಾ: ತಂದೆ ಬಂಧುಗಳಿಂದ ನಿಂದನೆ, ಪರಸ್ಥಳ ಪ್ರವಾಸ, ಸಾಲ ಮತ್ತು ಶತ್ರು ಕಾಟಗಳಿಂದ ನಿದ್ರಾಭಂಗ.

ವೃಶ್ಚಿಕ: ಆಕಸ್ಮಿಕವಾಗಿ ಹೆಸರು ಕೀರ್ತಿ ಪ್ರಾಪ್ತಿ, ಶುಭಕಾರ್ಯಗಳಿಗೆ ಕಾಲ ಕೂಡಿ ಬರುವುದು, ದೂರಾಲೋಚನೆ ಮನಸ್ಸು ಮಾಡುವಿರಿ.

ಧನಸ್ಸು: ಫೈನಾನ್ಸ್, ಹಳದಿ ಲೋಹ ವ್ಯಾಪಾರಸ್ಥರಿಗೆ ಅನುಕೂಲ, ಆಸೆ ಆಕಾಂಕ್ಷೆಗಳು ಈಡೇರುವುದು, ಸಂಗಾತಿಯಿಂದ ಮಾನಸಿಕ ನೆಮ್ಮದಿ.

ಮಕರ: ಉದ್ಯೋಗ ಅಥವಾ ಸ್ಥಳ ಬದಲಾವಣೆ, ಸ್ವಯಂಕೃತಾಪರಾಧದಿಂದ ಸಾಲಕ್ಕೆ ಸಿಲುಕುವಿರಿ, ಮಂಗಳ ಕಾರ್ಯಗಳಿಗೆ ಸಿದ್ಧತೆ.

ಕುಂಭ: ಕುಟುಂಬ ಸಂಕಷ್ಟಕ್ಕೆ ಸಿಲುಕುವುದು, ಮಕ್ಕಳ ಭೌತಿಕ ಮಟ್ಟದಲ್ಲಿ ಕುಸಿತ, ಅನಾರೋಗ್ಯ ಸಂಭವ.

ಮೀನ: ವ್ಯವಹಾರ ಕ್ಷೇತ್ರದಲ್ಲಿ ಉದ್ಯೋಗ ಲಾಭ, ಹೊಸ ವಸ್ತು ವಾಹನ ಖರೀದಿಗೆ ಮನಸ್ಸು, ಪುಸ್ತಕ, ಪೀಠೋಪಕರಣ, ಮೊಬೈಲ್ ಮತ್ತು ಬಟ್ಟೆ ಖರೀದಿ.

- Advertisement -
spot_img

Latest News

error: Content is protected !!