Saturday, June 28, 2025
Homeಜ್ಯೋತಿಷ್ಯಗುರುವಾರದ ರಾಶಿಫಲ: ಹೇಗಿರಲಿದೆ ನಿಮ್ಮ ಈ ದಿನದ ನಿತ್ಯಭವಿಷ್ಯ?

ಗುರುವಾರದ ರಾಶಿಫಲ: ಹೇಗಿರಲಿದೆ ನಿಮ್ಮ ಈ ದಿನದ ನಿತ್ಯಭವಿಷ್ಯ?

spot_img
- Advertisement -
- Advertisement -

ಮೇಷ: ಆರ್ಥಿಕ ಅನುಕೂಲ, ಕುಟುಂಬದಲ್ಲಿ ಗೊಂದಲಗಳು, ಸಂಗಾತಿಯ ಹಟಮಾರಿತನ, ಸ್ವಂತ ಉದ್ಯಮದಲ್ಲಿ ಪ್ರಗತಿ, ದುಡುಕಿನ ಮಾತು, ಪಾಲುದಾರಿಕೆಯಲ್ಲಿ ಸಮಸ್ಯೆ.

ವೃಷಭ: ವ್ಯವಹಾರದಲ್ಲಿ ಗೊಂದಲಗಳು, ದೈವ ನಿಂದನೆ,ಧರ್ಮನಿಂದನೆ, ಗುಪ್ತ ವ್ಯಾಧಿ, ಕಫ ಸೋಂಕು, ಆರ್ಥಿಕವಾಗಿ ಮೋಸ ಸಾಧ್ಯತೆ, ಆತುರದ ನಿರ್ಧಾರ, ಕೆಲಸಗಾರರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ.

ಮಿಥುನ: ಪ್ರೀತಿ-ಪ್ರೇಮದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ, ಜೂಜಿನಲ್ಲಿ ನಷ್ಟ, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ಗೊಂದಲಗಳು, ಮೋಜು ಮಸ್ತಿಯಿಂದ ತೊಂದರೆ, ಸೌಂದರ್ಯವರ್ಧಕಗಳಿಂದ ತೊಂದರೆ.

ಕಟಕ: ಲಾಭದ ಪ್ರಮಾಣ ಕುಂಠಿತ, ಸ್ಥಿರಾಸ್ತಿ,ವಾಹನದಲ್ಲಿ ಮೋಸ, ಮಿತ್ರರು ದೂರವಾಗುತ್ತಾರೆ, ಮಾನಸಿಕ ಗೊಂದಲಗಳು, ಸ್ವಂತ ವ್ಯವಹಾರದಲ್ಲಿ ಅಲ್ಪ ಚೇತರಿಕೆ, ಮಾತಿನಿಂದ ಸಮಸ್ಯೆ, ಮಹಿಳೆಯರಿಂದ ನೋವು ನಿರಾಸೆ.

ಸಿಂಹ: ಉದ್ಯೋಗ ಲಾಭ, ಬಂಧುಗಳ ಆಗಮನ, ಮಿತ್ರರಿಂದ ಅನುಕೂಲ, ನೆರೆಹೊರೆಯವರಿಂದ ಕಿರಿಕಿರಿ, ಸ್ಥಳ ಬದಲಾವಣೆಯಿಂದ ಸಮಸ್ಯೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ.

ಕನ್ಯಾ: ಪ್ರಯಾಣದಲ್ಲಿ ಅನುಕೂಲ, ದೂರದಿಂದ ಧನಾಗಮನ, ಉದ್ಯೋಗದಲ್ಲಿ ಅನುಕೂಲ, ಪ್ರಯಾಣದಲ್ಲಿ ಕಾರ್ಯ ಜಯ, ಮಾತಿನಲ್ಲಿ ಹಿಡಿತ ಇರುವುದು ಒಳಿತು, ಆತುರದ ನಿರ್ಧಾರದಿಂದ ಕಾರ್ಯ ವಿಘ್ನ.

ತುಲಾ: ವ್ಯವಹಾರದಲ್ಲಿ ಯಶಸ್ಸು, ಅಧಿಕ ಸಿಟ್ಟು ಕೋಪತಾಪಗಳು, ಆಯುಷ್ಯದ ಭೀತಿ, ಸೋಂಕು, ಸುಸ್ತು, ಸೊಂಟ ಬಾಧೆ, ಆರ್ಥಿಕ ಚೇತರಿಕೆ, ಮಕ್ಕಳಿಂದ ನೋವು, ಪ್ರಯಾಣದಲ್ಲಿ ತೊಂದರೆ, ಸ್ವಯಂಕೃತ ಅಪರಾಧಗಳು.

ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಸಂಶಯಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಆಕಸ್ಮಿಕ ಖರ್ಚುಗಳು, ತಪ್ಪು ವ್ಯವಹಾರ ಮತ್ತು ನಿರ್ಧಾರಗಳು, ಶುಭಕಾರ್ಯ ವಿಘ್ನ, ಮಕ್ಕಳ ಭವಿಷ್ಯದ ಚಿಂತೆ, ಅಪವಾದಗಳು.

ಧನಸ್ಸು: ಸಾಲಗಾರರ ಕಾಟ ಮತ್ತು ಚಿಂತೆ, ಅನಾರೋಗ್ಯದ ಸಮಸ್ಯೆ, ಸಂಗಾತಿಯೊಂದಿಗೆ ಮನಸ್ತಾಪ, ಪ್ರೀತಿ-ಪ್ರೇಮದಲ್ಲಿ ತೊಂದರೆಗಳು, ಬಾಡಿಗೆದಾರರಿಂದ ಸಮಸ್ಯೆ, ಕಾರ್ಮಿಕರಿಂದ ತೊಂದರೆ, ಸೇವಕರ ಅಲಭ್ಯ, ಶುಭಕಾರ್ಯ ಯಶಸ್ಸು, ಮಿತ್ರವಿಂದ ಅನುಕೂಲ.

ಮಕರ: ಭಾವನಾತ್ಮಕ ಸೋಲು, ಜೂಜಿನಲ್ಲಿ ಸೋಲು, ಪ್ರೀತಿಯಲ್ಲಿ ಗೊಂದಲ, ಮಕ್ಕಳು ದೂರ, ಸೇವಾ ಉದ್ಯೋಗದಲ್ಲಿ ಲಾಭ, ಒಳ್ಳೆಯತನದಿಂದ ಕಾರ್ಯ ಹಿನ್ನಡೆ.

ಕುಂಭ : ಆಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಂದ ಲಾಭ, ಮಾನಸಿಕ ಗೊಂದಲಗಳು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಯಶಸ್ಸು, ಪವಿತ್ರ ಕ್ಷೇತ್ರ ದರ್ಶನದ ಆಲೋಚನೆ, ಹಿರಿಯರಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ, ಉನ್ನತ ಆಲೋಚನೆಗಳು.

ಮೀನ: ವಾಹನ ಅಪಘಾತಗಳು, ಕೋರ್ಟ್ ಕೇಸ್‍ಗಳಿಂದ ಆಘಾತ, ದುಡುಕಿನ ನಿರ್ಧಾರಗಳು, ನೀರಿನಿಂದ ತೊಂದರೆ, ಭವಿಷ್ಯದ ಆತಂಕಗಳು, ಅಪಕೀರ್ತಿ, ನಿರಾಸೆ, ಮಾನಹಾನಿ, ಉದ್ಯೋಗ ಬದಲಾವಣೆಯಿಂದ ತೊಂದರೆ.

- Advertisement -
spot_img

Latest News

error: Content is protected !!