Monday, July 1, 2024
Homeಜ್ಯೋತಿಷ್ಯಶುಭ ಶುಕ್ರವಾರದ ರಾಶಿ ಭವಿಷ್ಯ

ಶುಭ ಶುಕ್ರವಾರದ ರಾಶಿ ಭವಿಷ್ಯ

spot_img
- Advertisement -
- Advertisement -

ಮೇಷ: ಕಾರ್ಯದಲ್ಲಿ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಕಲಹ

ವೃಷಭ: ಕುಟುಂಬದಲ್ಲಿ ಕಲಹ, ಮಾತಿನ ಚಕಮಕಿ, ಮನಃಕ್ಲೇಷ, ಕುಟುಂಬದ ಮುಖ್ಯಸ್ಥರಿಂದ ಸಲಹೆ.

ಮಿಥುನ: ನಿವೇಶನ ಖರೀದಿ ಯೋಗ, ಸ್ಥಳ ಬದಲಾವಣೆ, ತೀರ್ಥಕ್ಷೇತ್ರ ದರ್ಶನ, ಉತ್ತಮ ವ್ಯಾಪಾರ ವಹಿವಾಟು.

ಕಟಕ: ಅಧಿಕವಾದ ತಿರುಗಾಟ, ಶತ್ರುಗಳ ಬಾಧೆ, ಮಿತ್ರರೊಂದಿಗೆ ವಾಗ್ವಾದ, ಬರಹಗಾರರಿಗೆ ಅನುಕೂಲ, ಋಣ ಬಾಧೆ,

ಸಿಂಹ: ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

ಕನ್ಯಾ: ದೂರ ಪ್ರಯಾಣ, ಸುಖ ಭೋಜನ, ಸ್ಥಗಿತ ಕಾರ್ಯಗಳು ಮುಂದುವರೆಯುವುದು, ಮಾನಸಿಕ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಏರುಪೇರು.

ತುಲಾ: ಆಲಸ್ಯ ಮನೋಭಾವ, ಇಲ್ಲ ಸಲ್ಲದ ಅಪವಾದ, ಶತ್ರುಗಳ ಭಯ, ಹಣಕಾಸು ನಷ್ಟ, ದ್ರವ್ಯ ನಷ್ಟ, ಚಂಚಲ ಮನಸ್ಸು.

ವೃಶ್ಚಿಕ: ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ಮುಂಗೋಪ ಹೆಚ್ಚು, ವಾಹನದಿಂದ ಕಂಟಕ.

ಧನಸ್ಸು: ಪರರ ಮಾತಿಗೆ ಕಿವಿಗೊಡಬೇಡಿ, ಗೆಳೆಯರಿಂದ ಸಹಾಯ, ಸಾಲ ಬಾಧೆ, ವ್ಯಾಸಂಗದಲ್ಲಿ ಹಿನ್ನಡೆ.

ಮಕರ: ದಾಯಾದಿಗಳ ಕಲಹ, ಕೆಲಸ ಕಾರ್ಯಗಳಲ್ಲಿ ಜಯ, ಅಕಾಲ ಭೋಜನ, ಆಕಸ್ಮಿಕ ಖರ್ಚು, ಋಣ ವಿಮೋಚನೆ, ಸಾಧಾರಣ ಫಲ.

ಕುಂಭ: ನೆಮ್ಮದಿ ಇಲ್ಲದ ಜೀವನ, ವೈದ್ಯಕೀಯ ಕ್ಷೇತ್ರದವರಿಗೆ ಲಾಭ, ಉತ್ತಮ ಅನುಕೂಲ, ಪಾಪದ ಕಾರ್ಯಕ್ಕೆ ಮನಸ್ಸು ಪ್ರಚೋದನೆ.

ಮೀನ: ಮನೆಯಲ್ಲಿ ಸಂತಸದ ವಾತಾವರಣ, ವೈಯುಕ್ತಿಕ ಕೆಲಸದ ಬಗ್ಗೆ ನಿಗಾವಹಿಸಿ, ವಿದೇಶ ಪ್ರಯಾಣ, ಅವಿವಾಹಿತರಿಗೆ ವಿವಾಹ ಯೋಗ.

- Advertisement -
spot_img

Latest News

error: Content is protected !!