Friday, June 27, 2025
Homeಜ್ಯೋತಿಷ್ಯಶನಿವಾರದ ರಾಶಿಫಲ: ಹೇಗಿದೆ ನಿಮಗೆ ಈ ದಿನ ?

ಶನಿವಾರದ ರಾಶಿಫಲ: ಹೇಗಿದೆ ನಿಮಗೆ ಈ ದಿನ ?

spot_img
- Advertisement -
- Advertisement -

ಮೇಷ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಅನುಕೂಲ, ಕಾರ್ಯಜಯ, ಧೈರ್ಯ, ಮುಂಗೋಪ, ಆತುರ, ಸೋಂಕು, ಅಧಿಕ ಉಷ್ಣ, ತಿಂಗಳ ದೋಷ, ಮಾನಸಿಕ ಗೊಂದಲಗಳು.

ವೃಷಭ: ನಷ್ಟ ಮತ್ತು ಒತ್ತಡಗಳು, ಮಾತಿನಿಂದ ತೊಂದರೆ, ಕೌಟುಂಬಿಕ ಸಮಸ್ಯೆಗಳು, ಆರ್ಥಿಕ ಮೋಸ, ಚೀಟಿ ವ್ಯವಹಾರಗಳಲ್ಲಿ ತೊಂದರೆ, ಪಾಲುದಾರಿಕೆಗೆ ನಷ್ಟ, ಸಂಗಾತಿಯ ನಡವಳಿಕೆಯಿಂದ ಬೇಸರ.

ಮಿಥುನ: ಸಾಲಬಾದೆ ಮತ್ತು ಶತ್ರು ಕಾಟಗಳು, ಕೆಲಸಗಾರರಿಂದ ತೊಂದರೆ, ಸ್ವಯಂಕೃತ ಅಪರಾಧಗಳು, ಆತುರದಿಂದ ಸಮಸ್ಯೆಗಳು, ಸ್ನೇಹಿತರಿಂದ ಅನುಕೂಲ, ಶುಭಾಶಯ ಮತ್ತು ಪ್ರಸಂಸೆ, ಆರ್ಥಿಕ ಚಿಂತೆಗಳು.

ಕಟಕ: ದುಃಸ್ವಪ್ನಗಳು, ಮಕ್ಕಳಿಂದ ಅನುಕೂಲ, ಉದ್ಯೋಗ ಪ್ರಗತಿ, ತಂದೆಯಿಂದ ಸಹಕಾರ, ರಕ್ತಸಂಬಂಧಿಗಳಿಂದ ಅನುಕೂಲ, ಆತುರದಿಂದ ಕಾರ್ಯ ಹಿನ್ನಡೆ, ವಿದ್ಯಾಭ್ಯಾಸದ ಚಿಂತೆ.

ಸಿಂಹ: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಯೋಗ, ಅಧಿಕ ಲಾಭ, ಆರ್ಥಿಕ ಅನುಕೂಲ, ಭೂಮಿ ಯೋಗ, ವಾಹನ ಪ್ರಾಪ್ತಿ, ವಿದ್ಯಾಭ್ಯಾಸ ಪ್ರಗತಿ, ಮಾನಸಿಕ ಗೊಂದಲಗಳು.

ಕನ್ಯಾ: ಆಕಸ್ಮಿಕ ಅವಘಡಗಳು, ಉದ್ಯೋಗನಷ್ಟವಿದೆ, ಬದಲಾವಣೆಯಿಂದ ತೊಂದರೆ, ದಾಯಾದಿ ಸಮಸ್ಯೆಗಳು, ಭೂ ವ್ಯವಹಾರದಿಂದ ಸಮಸ್ಯೆ, ದಾಂಪತ್ಯ ಕಲಹಗಳು, ಅವಮಾನ ಅಪವಾದ.

ತುಲಾ: ಶತ್ರು ನಮನ, ಆರ್ಥಿಕ ಸ್ವಲ್ಪ ಚೇತರಿಕೆ, ಪ್ರಯಾಣದಲ್ಲಿ ಕಲಹ, ತಂದೆಯ ಆರೋಗ್ಯ ವ್ಯತ್ಯಾಸ, ಮುಂಗೋಪ, ಸಹೋದ್ಯೋಗಿಗಳೊಂದಿಗೆ ಮನಸ್ತಾಪ, ಸುಸ್ತು ಅಧಿಕ, ಉಷ್ಣ ಸೋಂಕು.

ವೃಶ್ಚಿಕ: ಆಕಸ್ಮಿಕ ಅವಘಡ, ಅನಿರೀಕ್ಷಿತ ಸೋಲು, ಕೆಲಸಗಾರರಿಂದ ತೊಂದರೆ, ಭವಿಷ್ಯದ ಚಿಂತೆ, ಮಕ್ಕಳಿಂದ ಬೇಸರದ ನಡವಳಿಕೆ, ಪೂರ್ವದ ದುರ್ಘಟನೆ ನೆನಪು, ಅವಕಾಶ ಕೈ ತಪ್ಪುವುದು.

ಧನಸ್ಸು: ಮಕ್ಕಳ ಭವಿಷ್ಯದ ಯೋಚನೆ, ದುಷ್ಟ ಕನಸುಗಳು, ಸಂಗಾತಿಯಿಂದ ಹಠಮಾರಿತನ, ಪ್ರೀತಿ-ಪ್ರೇಮದಿಂದ ನೋವು.

ಮಕರ: ಚಿರಾಸ್ತಿ ವ್ಯವಹಾರ ಯಶಸ್ಸು, ಶತ್ರು ದಮನ, ಸಂಗಾತಿ ಆರೋಗ್ಯ ವ್ಯತ್ಯಾಸ, ಮಾನಸಿಕ ಅಸ್ಥಿರತೆ, ಬಂಧುಗಳಿಂದ ನೋವು, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸೇವಕರಿಂದ ಉತ್ತಮ ಕೆಲಸ ಕಾರ್ಯ.

ಕುಂಭ: ಅನಗತ್ಯ ತಿರುಗಾಟ, ಭಾವನೆಗಳಿಗೆ ಪೆಟ್ಟು, ಉದ್ಯೋಗ ಬದಲಾವಣೆಯ ಚಿಂತೆ, ಕಾಲು ನೋವು, ಗ್ಯಾಸ್ಟ್ರಿಕ್, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕ ಬೆಳವಣಿಗೆಯ ಚಿಂತೆ.

ಮೀನ: ಆರ್ಥಿಕ ಅನುಕೂಲ, ಕುಟುಂಬದಲ್ಲಿ ಏಳಿಗೆ, ಮಾನಸಿಕ ಒತ್ತಡಗಳು, ಭಾವನಾತ್ಮಕ ಸೋಲು, ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಕಾರ್ಯಜಯ, ಮೇಲಾಧಿಕಾರಿಗಳಿಂದ ಪ್ರಶಂಸೆ.

- Advertisement -
spot_img

Latest News

error: Content is protected !!