Friday, May 3, 2024
Homeಜ್ಯೋತಿಷ್ಯಶನಿವಾರದ ದಿನ ಭವಿಷ್ಯ: ವಾರದ ಕೊನೆಯ ದಿನ ಯಾರಿಗೆ ಹೇಗಿದೆ?

ಶನಿವಾರದ ದಿನ ಭವಿಷ್ಯ: ವಾರದ ಕೊನೆಯ ದಿನ ಯಾರಿಗೆ ಹೇಗಿದೆ?

spot_img
- Advertisement -
- Advertisement -

ಮೇಷ:- ಮಾನಸಿಕ ನೆಮ್ಮದಿ, ಬಹುದಿನಗಳಿಂದ ಉಳಿದ ಕೆಲಸ ಕಾರ್ಯಗಳು ಪೂರ್ಣ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ.  ಮೇಲಾಧಿಕಾರಿಗಳಿಂದ ಕಿರಿಕಿರಿ

ವೃಷಭ:- ಬೆಲೆ ಬಾಳುವ ವಸ್ತುಗಳ ಖರೀದಿ, ಮದುವೆ ಯೋಗ, ಅಧಿಕ ಖರ್ಚು, ದೇವರ ಕಾರ್ಯಗಳಲ್ಲಿ ಭಾಗಿ.

ಮಿಥುನ:- ಗುರು ಹಿರಿಯರಿಂದ ಆಶೀರ್ವಾದ, ಅನಿರೀಕ್ಷಿತ ಶುಭ ಸುದ್ದಿ, ಕೆಲಸದ ಜಾಗದಲ್ಲಿ ಕಿರಿಕಿರಿ, ದೂರ ಪ್ರಯಾಣ

ಕಟಕ:- ಅನಗತ್ಯ ಖರ್ಚು, ಆರೋಗ್ಯದಲ್ಲಿ ಚೇತರಿಕೆ, ಹಿರಿಯರಿಂದ ನೆಮ್ಮದಿ, ಪ್ರೀತಿ ವಿಚಾರದಲ್ಲಿ ಬೇಸರ

ಸಿಂಹ: ಸಂಗಾತಿಯಿಂದ ಮಾನಸಿಕ ನೆಮ್ಮದಿ, ಮೇಲಾಧಿಕಾರಿಗಳಿಂದ ಪ್ರಶಂಸೆ, ಅನಗತ್ಯ ಅಲೆದಾಟ, ಅನಿರೀಕ್ಷಿತ ಧನಲಾಭ, ಮಿತ್ರ ದ್ರೋಹ

ಕನ್ಯಾ:- ಆಸ್ತಿ ವಿಚಾರದಲ್ಲಿ ಕಿರಿಕಿರಿ, ಮದುವೆ ಯೋಗ, ಧನವ್ಯಯ,  ವಿದೇಶ ಪ್ರಯಾಣ ಯೋಗ

ತುಲಾ:- ಬರಬೇಕಾದ ಹಣ ಕೈ ಸೇರುತ್ತದೆ, ಕೋರ್ಟ್ ಕೆಲಸದಲ್ಲಿ ಪ್ರಗತಿ,ಅಮೂಲ್ಯ ವಸ್ತು ಕಳೆದುಕೊಳ್ಳುವ ಸಾಧ್ಯತೆ,ಬಂಧುಗಳಿಂದ ಕಿರಿಕಿರಿ

ವೃಶ್ಚಿಕ:- ಏಕಾಂಗಿತನ ದೂರವಾಗುತ್ತದೆ, ಕೆಲಸಗಳಲ್ಲಿ ವಿಘ್ನ, ದೂರಾಲೋಚನೆ, ಆರೋಗ್ಯದಲ್ಲಿ ಪ್ರಗತಿ

ಧನಸ್ಸು:- ಉದ್ಯೋಗದಲ್ಲಿ ಪ್ರಶಂಸೆ, ಅನಗತ್ಯ ಅಲೆದಾಟ, ವ್ಯಾಪಾರದಲ್ಲಿ ಲಾಭ, ದಾಯಾದಿ ಕಲಹ

 ಮಕರ:- ಆರ್ಥಿಕ ಸಂಕಷ್ಟ ಪರಿಹಾರ, ಉದ್ಯೋಗದಲ್ಲಿ ಕಿರಿಕಿರಿ, ಶೀತ ಸಂಬಂಧಿ ಸಮಸ್ಯೆ, ವಿದೇಶ ಪ್ರಯಾಣ ಯೋಗ

 ಕುಂಭ:- ಹೊಸ ಉದ್ಯಮದಲ್ಲಿ ಹೂಡಿಕೆ, ಮನೆಯಲ್ಲಿ ಶುಭ ಸುದ್ದಿ, ಮಿತ್ರರಿಂದ ದ್ರೋಹ, ಅಧಿಕ ಚಿಂತೆ

 ಮೀನ:- ಆರೋಗ್ಯದಲ್ಲಿ ಏರುಪೇರು, ವ್ಯರ್ಥ ಖರ್ಚು, ನಂಬಿದವರಿಂದ ಮೋಸ, ಅನಿರೀಕ್ಷಿತ ಮೂಲದಿಂದ ಧನಲಾಭ

- Advertisement -
spot_img

Latest News

error: Content is protected !!