Friday, April 26, 2024
Homeಜ್ಯೋತಿಷ್ಯಶುಕ್ರವಾರದ ರಾಶಿ ಭವಿಷ್ಯ: ಈ ದಿನ ಯಾರ ಮೇಲೆ ದಯೆ ತೋರಲಿದ್ದಾಳೆ ಲಕ್ಷ್ಮೀ?

ಶುಕ್ರವಾರದ ರಾಶಿ ಭವಿಷ್ಯ: ಈ ದಿನ ಯಾರ ಮೇಲೆ ದಯೆ ತೋರಲಿದ್ದಾಳೆ ಲಕ್ಷ್ಮೀ?

spot_img
- Advertisement -
- Advertisement -

ಮೇಷ:   ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಕುಟುಂಬದಲ್ಲಿ ನೆಮ್ಮದಿ, ಕೆಲಸ ಜಾಗದಲ್ಲಿ ಕಿರಿಕಿರಿ, ಅಧಿಕ ಖರ್ಚು

ವೃಷಭ:   ದೂರ ಪ್ರಯಾಣ, ಬಂಧುಗಳಿಂದ ಸಹಾಯ, ಉದ್ಯೋಗದಲ್ಲಿ ಭಡ್ತಿ, ಸಾಲಬಾಧೆ

ಮಿಥುನ:  ಬ್ಯಾಂಕಿಂಗ್ ವ್ಯವಹಾರದಲ್ಲಿ ಕಿರಿಕಿರಿ,  ಮನೆಯಲ್ಲಿ ಅಶಾಂತಿ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಪ್ರೇಮ ವಿಚಾರದಲ್ಲಿ ಶುಭ ಸುದ್ದಿ

ಕಟಕ:  ವ್ಯಾಪಾರದಲ್ಲಿ ಲಾಭ,  ಅನಿರೀಕ್ಷಿತ ಧನಲಾಭ,  ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಏರುಪೇರು

ಸಿಂಹ:   ಮಾನಸಿಕ ನೆಮ್ಮದಿ ದೂರ, ದೂರ ಪ್ರಯಾಣ, ಸ್ನೇಹಿತರಿಂದ ಸಹಾಯ, ಮನೆಯಲ್ಲಿ ಶುಭ ಕಾರ್ಯ

ಕನ್ಯಾ:  ಕಾರ್ಯ ಸಿದ್ಧಿ, ದೇವತಾ ಕಾರ್ಯದಲ್ಲಿ ಭಾಗಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಅಮೂಲ್ಯವಾದ ವಸ್ತು ಕಳವು ಸಾಧ್ಯತೆ

ತುಲಾ:   ಮನೆಯಲ್ಲಿ ಶಾಂತಿ, ಉದ್ಯೋಗದಲ್ಲಿ ಬಡ್ತಿ,  ಮಿತ್ರರಿಂದ ದ್ರೋಹ, ಸಂಸಾರದಲ್ಲಿ ಕಿರಿಕಿರಿ

ವೃಶ್ಚಿಕ:  ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ,  ಕೆಲಸಕ್ಕೆ ತಕ್ಕ ಪ್ರತಿಫಲ, ವಿದ್ಯಾಭ್ಯಾಸಕ್ಕೆ ತೊಂದರೆ, ವಾಹನ ಬಳಸುವಾಗ ಎಚ್ಚರ

ಧನಸ್ಸು:  ನಿದ್ರಾಭಂಗ, ದಾಯಾದಿ ಕಲಹ, ಕೃಷಿಯಲ್ಲಿ ಲಾಭ, ಸಂಗಾತಿಯಿಂದ ಮಾನಸಿಕ ನೆಮ್ಮದಿ

ಮಕರ:  ನಿರಂತರ ಓಡಾಟ, ಉದ್ಯೋಗಕ್ಕೆ ತೊಂದರ ಸಾಧ್ಯತೆ, ಆರೋಗ್ಯದಲ್ಲಿ ಪ್ರಗತಿ, ತಂದೆಯಿಂದ ಶುಭ ಸುದ್ದಿ

ಕುಂಭ: ವಿದೇಶ ಪ್ರಯಾಣ ಸಾಧ್ಯತೆ, ಅನಿರೀಕ್ಷಿತ ಧನ ಲಾಭ, ವ್ಯಾಪಾರದಲ್ಲಿ ನಷ್ಟ, ಮನೆಯಲ್ಲಿ ಕಿರಿಕಿರಿ

ಮೀನ: ಮಾನಸಿಕ ಶಾಂತಿ, ಪತ್ನಿ ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣ, ಅನಿರೀಕ್ಷಿತ ಸ್ನೇಹಿತರ ಭೇಟಿ

- Advertisement -
spot_img

Latest News

error: Content is protected !!