Tuesday, May 14, 2024
Homeಜ್ಯೋತಿಷ್ಯಸೋಮವಾರದ ರಾಶಿ ಭವಿಷ್ಯ: ವಾರದ ಮೊದಲ ದಿನ ಯಾರಿಗೆ ಹೇಗಿದೆ?

ಸೋಮವಾರದ ರಾಶಿ ಭವಿಷ್ಯ: ವಾರದ ಮೊದಲ ದಿನ ಯಾರಿಗೆ ಹೇಗಿದೆ?

spot_img
- Advertisement -
- Advertisement -

ಮೇಷ: ಕೈಗೊಂಡ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ, ಉನ್ನತ ಸ್ಥಾನಮಾನ ಗೌರವ, ಮನೆಯಲ್ಲಿ ಕಿರಿಕಿರಿ

ವೃಷಭ: ಅನಾರೋಗ್ಯ, ಶೀತ ಸಂಬಂಧ ರೋಗಗಳು, ಉದ್ಯೋಗದಲ್ಲಿ ಪ್ರಗತಿ, ಅನಿರೀಕ್ಷಿತ ಧನಲಾಭ

ಮಿಥುನ: ಆರ್ಥಿಕ ಪ್ರಗತಿ, ಗಣ್ಯ ವ್ಯಕ್ತಿಗಳ ಭೇಟಿ, ಮನೆಯಲ್ಲಿ ಕಿರಿಕಿರಿ, ದೂರ ಪ್ರಯಾಣ

ಕಟಕ: ಪ್ರೇಮ ವೈಫಲ್ಯ, ಧನಲಾಭ, ಕಾರ್ಯ ಸಿದ್ಧಿ, ಕೆಲಸದ ಜಾಗದಲ್ಲಿ ನೆಮ್ಮದಿ

ಸಿಂಹ: ದೂರ ಪ್ರಯಾಣ ಸಾಧ್ಯತೆ, ವ್ಯಾಪಾರದಲ್ಲಿ ಅಭಿವೃದ್ಧಿ, ಅನಾರೋಗ್ಯ, ಅಧಿಕ ಖರ್ಚು

ಕನ್ಯಾ: ದೇಗುಲ ಭೇಟಿ, ಮಕ್ಕಳಿಂದ ನೆಮ್ಮದಿ, ಶತ್ರು ಬಾಧೆ, ದೂರ ಪ್ರಯಾಣ

 ತುಲಾ: ದಾಯಾದಿ ಕಲಹ, ಮನೆಯಲ್ಲಿ ಕಿರಿಕಿರಿ, ಧನಲಾಭ, ಉದ್ಯೋಗದಲ್ಲಿ ಶುಭ ಸುದ್ದಿ

ವೃಶ್ಚಿಕ:  ಅಧಿಕ ಖರ್ಚು, ವ್ಯಾಸಂಗಕ್ಕೆ ತೊಂದರೆ, ಮಾನಸಿಕ ನೆಮ್ಮದಿ, ಮನೆಯಲ್ಲಿ ಶುಭಕಾರ್ಯ

ಧನಸ್ಸು: ವಿದೇಶ ಪ್ರಯಾಣ, ಮಾನಸಿಕ ನೆಮ್ಮದಿ, ತಂದೆಯಲ್ಲಿ ಆರೋಗ್ಯದಲ್ಲಿ ಏರುಪೇರು, ವ್ಯರ್ಥ ಖರ್ಚು

ಮಕರ:  ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉದ್ಯೋಗಲ್ಲಿ ಪ್ರಗತಿ, ಸಾಲಬಾಧೆ, ಮನೆಯಲ್ಲಿ ಕಿರಿಕಿರಿ

ಕುಂಭ: ಕುಟುಂಬದಲ್ಲಿ ಕಲಹ, ಧನಲಾಭ, ಮಕ್ಕಳಿಂದ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು

 ಮೀನ: ವಿದೇಶ ಪ್ರಯಾಣ, ಸ್ನೇಹಿತರಿಂದ ಸಹಾಯ, ಮನೆಯಲ್ಲಿ ಜಗಳ, ಹಿರಿಯರಿಂದ ಶುಭ ಸುದ್ದಿ

- Advertisement -
spot_img

Latest News

error: Content is protected !!