Tuesday, April 16, 2024
Homeಜ್ಯೋತಿಷ್ಯಶನಿವಾರದ ನಿಮ್ಮ ರಾಶಿಭವಿಷ್ಯ ಮತ್ತು ನಿತ್ಯಪಂಚಾಂಗ

ಶನಿವಾರದ ನಿಮ್ಮ ರಾಶಿಭವಿಷ್ಯ ಮತ್ತು ನಿತ್ಯಪಂಚಾಂಗ

spot_img
- Advertisement -
- Advertisement -

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಚತುರ್ದಶಿ,
ಶನಿವಾರ, ಪೂರ್ವ ಫಲ್ಗುಣಿ ನಕ್ಷತ್ರ.
ರಾಹುಕಾಲ 09:26 ರಿಂದ 10:57
ಗುಳಿಕಕಾಲ 06:23 ರಿಂದ 7.55

ಮೇಷ ರಾಶಿ:
ಉತ್ತಮ ಆರೋಗ್ಯ, ಇತರರಿಗೆ ನೀಡಿದ ಹಣ ಮರಳಿ ಸಿಗುವುದು, ಒಂಟಿತನ ದೂರ ಮಾಡಲು ಯತ್ನ ಮತ್ತು ಅದರಲ್ಲಿ ಯಶಸ್ಸು, ಹಣ ಹೂಡಿಕೆ ಉತ್ತಮ ದಿನ ಆದರೆ ಎಚ್ಚರಿಕೆ ಅವಶ್ಯಕ.
ಅದೃಷ್ಟ ಸಂಖ್ಯೆ: 9

ವೃಷಭ ರಾಶಿ:
ನಿಮ್ಮ ಅನಿರೀಕ್ಷಿತ ಸ್ವಭಾವದಿಂದ ವೈವಾಹಿಕ ಸಂಬಂಧ ಹಾಳು ಆಗುವ ಸಾಧ್ಯತೆ ಮತ್ತು ಇದರ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ, ಇಲ್ಲದಿದ್ದಲ್ಲಿ ನೀವು ನಂತರ ವಿಷಾದಪಡಬಹುದು. ಮನೆಯ ಅಗತ್ಯವಾದ ವಸ್ತುಗಳ ಧನವ್ಯಯ, ಆರ್ಥಿಕ ಸಂಕಷ್ಟ, ಖುಷಿ ನೀಡುವ ಸಾಮಾಜಿಕ ಚಟುವಟಿಕೆ.
ಅದೃಷ್ಟ ಸಂಖ್ಯೆ: 2

ಮಿಥುನ ರಾಶಿ:
ಹಳೆಯ ಸ್ನೇಹಿತರ ಜೊತೆ ಒಂದು ಪುನರ್ಮಿಲನ, ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ವಿನಿಮಯ, ಕೆಲಸದ ಸ್ಥಳದಲ್ಲಿ ಯಶಸ್ಸು,
ಅದೃಷ್ಟ ಸಂಖ್ಯೆ: 3

ಕಟಕ ರಾಶಿ:
ವಿಶ್ರಾಂತಿಗೆ ಸಾಕಷ್ಟು ಸಮಯ, ನಿಮ್ಮ ಬಳಿ ಸಾಲವನ್ನು ಕೇಳುವ ಸ್ನೇಹಿತರಿಂದ ದೂರವಿರಿ, ಕ್ಷಣಿಕ ಪ್ರಣಯದ ಅವಕಾಶ, ನಿಮ್ಮ ವಿರೋಧಿಗಳ ಅವನತಿ, ಮನೆಯ ಕಿರಿಯ ಸದಸ್ಯರೊಂದಿಗೆ ಉದ್ಯಾನವನ ಅಥವಾ ಶಾಪಿಂಗ್ ಮಾಲ್‌ಗೆ ಪಯಣ, ಒಟ್ಟಾರೆ ಒಂದು ಲಾಭದಾಯಕ ದಿನ.
ಅದೃಷ್ಟ ಸಂಖ್ಯೆ: 9

ಸಿಂಹ ರಾಶಿ:
ಕ್ರೀಡಾ ಚಟುವಟಿಕೆಗಳಲ್ಲಿ ಆನಂದ, ಅಧಿಕ ಹಣಕಾಸು ಲಾಭ, ಸಂಗಾತಿಯಿಂದ ಬೆಂಬಲ ನೀಡುತ್ತಾರೆ, ಪ್ರವಾಸೋದ್ಯಮ ಕ್ಷೇತ್ರ ನಿಮಗೆ ಲಾಭದಾಯಕ ವೃತ್ತಿ, ಕೆಲವು ಸಂದಿಗ್ಧ ಪರಿಸ್ಥಿತಿಗಳಿಂದ ಧೃತಿಗೆಡಬೇಡಿ – ವೈಫಲ್ಯಗಳು ಸಹಜ ಅವುಗಳು ಜೀವನದ ಸೌಂದರ್ಯವಾಗಿವೆ.
ಅದೃಷ್ಟ ಸಂಖ್ಯೆ: 2

ಕನ್ಯಾ:
ಲಾಭದ ಪ್ರಮಾಣ ಕುಂಠಿತ, ಹೆಣ್ಣುಮಕ್ಕಳ ಆಗಮನ, ಮಾತಿನಿಂದ ಸಮಸ್ಯೆ ದೂರ, ಮಾನಸಿಕ ಕಿರಿಕಿರಿ.
ಅದೃಷ್ಟ ಸಂಖ್ಯೆ: 2

ತುಲಾ:
ಅಧಿಕ ಲಾಭ, ಧನಾಗಮನ ಮತ್ತು ಅನುಕೂಲ, ಸಹೋದರರಿಂದ ನೋವು.
ಅದೃಷ್ಟ ಸಂಖ್ಯೆ: 6

ವೃಶ್ಚಿಕ:
ಉದ್ಯೋಗ ಲಾಭ, ಉದ್ಯೋಗ ಸ್ಥಳದಲ್ಲಿ ಸಾಲಗಾರರ ಕಾಟ, ಬಂಧು ಬಾಂಧವರಿಂದ ನಷ್ಟ.
ಅದೃಷ್ಟ ಸಂಖ್ಯೆ: 8

ಧನಸು:
ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಕೋರ್ಟ್ ಮೆಟ್ಟಿಲೇರುವ ಸಂಭವ.
ಅದೃಷ್ಟ ಸಂಖ್ಯೆ: 1

ಮಕರ:
ಆಕಸ್ಮಿಕ ಧನಾಗಮನ, ಗುಪ್ತ ಇಚ್ಚೆಗಳಿಂದ ತೊಂದರೆ, ಸ್ತ್ರೀಯರಿಂದ ಮೋಸ.
ಅದೃಷ್ಟ ಸಂಖ್ಯೆ: 1

ಕುಂಭ:
ಸಂಗಾತಿ ಶತ್ರು ಆಗುವರು, ಮೋಜು ಮಸ್ತಿಯಿಂದ ತೊಂದರೆ, ಬುದ್ದಿ ಹೀನರಾಗಿ ವರ್ತಿಸುವಿರಿ.
ಅದೃಷ್ಟ ಸಂಖ್ಯೆ: 4

ಮೀನ:
ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ತೊಂದರೆ, ದೂರ ಪ್ರಯಾಣದ ಸನ್ನಿವೇಶ.
ಅದೃಷ್ಟ ಸಂಖ್ಯೆ: 2

- Advertisement -
spot_img

Latest News

error: Content is protected !!