Thursday, May 16, 2024
Homeಜ್ಯೋತಿಷ್ಯದಿನಭವಿಷ್ಯ: ಈ ರಾಶಿಯ ಉದ್ಯೋಗಸ್ಥ ಮಹಿಳೆಯರಿಗೆ ಇಂದು ವಿಶೇಷ ದಿನವಾಗಿರಲಿದೆ..

ದಿನಭವಿಷ್ಯ: ಈ ರಾಶಿಯ ಉದ್ಯೋಗಸ್ಥ ಮಹಿಳೆಯರಿಗೆ ಇಂದು ವಿಶೇಷ ದಿನವಾಗಿರಲಿದೆ..

spot_img
- Advertisement -
- Advertisement -

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಅಗೌರವ. ಮನಸ್ಸಿಗೆ ನಾನಾರೀತಿಯ ಚಿಂತೆ. ಬಂಧುಗಳಿಂದ ಸಹಾಯ ಹಸ್ತ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

ವೃಷಭ: ಹೊಸ ಕಾರ್ಯಯೋಜನೆಗಳು ಸ್ಥಗಿತಗೊಳ್ಳಬಹುದು. ಸಮಾಜದಲ್ಲಿ ಗೌರವಾದರ ಸಿಗಲಿದೆ. ನೆಮ್ಮದಿಯ ವಾತಾವರಣ. ಶುಭಸಂಖ್ಯೆ: 7

ಮಿಥುನ: ಸಂಗಾತಿಯ ಸಹಕಾರದಿಂದ ಜೀವನದಲ್ಲಿ ಹೊಸತನ. ಹಿರಿಯ ಅಧಿಕಾರಿಗಳಿಂದ ಕಿರಿಕಿರಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 4

ಕಟಕ: ಕೈಗೊಂಡ ಯೋಜನೆಗಳು ವಿಫಲವಾದಾವು. ಸರ್ಕಾರಿ ಕೆಲಸಗಳಲ್ಲಿ ಜಯ. ಹಿತೈಷಿಗಳಿಂದ ಉತ್ತಮ ಸಹಕಾರ ದೊರೆಯಲಿದೆ. ಶುಭಸಂಖ್ಯೆ: 3

ಸಿಂಹ: ವ್ಯಾಪಾರ ಉದ್ಯೋಗದಲ್ಲಿ ಮನಸ್ತಾಪ ಉಂಟಾಗ ಬಹುದು. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದ ಅಸ್ಥಿರತೆ ಕಾಡಬಹುದು. ಶುಭಸಂಖ್ಯೆ: 2

ಕನ್ಯಾ: ಸ್ನೇಹಿತರ ಬೆಂಬಲದಿಂದ ಕಾರ್ಯಸಿದ್ಧಿ. ಹಣಕಾಸಿನ ವ್ಯವಹಾರದಲ್ಲಿ ಸಹೋದರರ ಜತೆ ಮನಸ್ತಾಪ. ಮಧ್ಯವರ್ತಿಗಳಿಗೆ ಶುಭ. ಶುಭಸಂಖ್ಯೆ: 9

ತುಲಾ: ಆತ್ಮವಿಶ್ವಾಸ ಹೆಚ್ಚಿಸುವ ಘಟನೆಗಳು ನಡೆಯಲಿದೆ. ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕುಟುಂಬದಲ್ಲಿ ಗೊಂದಲ. ಶುಭಸಂಖ್ಯೆ:1

ವೃಶ್ಚಿಕ: ವ್ಯಾಪಾರ ಉತ್ತಮವಾಗಿ ನಡೆಯುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಅನಾರೋಗ್ಯ. ಶುಭಸಂಖ್ಯೆ: 3

ಧನುಸ್ಸು: ಬಂಧು ಮಿತ್ರರ ಪ್ರೀತಿ-ವಿಶ್ವಾಸ ಲಭ್ಯ. ವಿದ್ಯಾರ್ಥಿಗಳಿಗೆ ಸ್ಪರ್ಧೆಗಳಲ್ಲಿ ವಿಶೇಷ ಯಶಸ್ಸು. ವಿರೋಧಿಗಳ ಮುಖಭಂಗ. ಶುಭಸಂಖ್ಯೆ: 9

ಮಕರ: ನಿಮ್ಮ ಪರಿಶ್ರಮಕ್ಕೆ ಪ್ರತಿಫಲ ಪ್ರಾಪ್ತಿ. ಕಲಾವಿದರಿಗೆ ವಿಶೇಷ ಮನ್ನಣೆ ಸಿಗಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಶುಭಸಂಖ್ಯೆ: 4

ಕುಂಭ: ನಿಮ್ಮ ಪ್ರತಿಭೆಗೆ ಎಲ್ಲರಿಂದ ಮನ್ನಣೆ. ಕಚೇರಿಯಲ್ಲಿ ನಿಮ್ಮ ವಿರುದ್ಧ ಮೇಲಧಿಕಾರಿಗೆ ದೂರು. ಮನೆಯಲ್ಲಿ ಧಾರ್ವಿುಕ ಆಚರಣೆ. ಶುಭಸಂಖ್ಯೆ: 5

ಮೀನ: ಇಂದು ನಿಮ್ಮ ಮಾನಸಿಕ ಉತ್ಸಾಹದಿಂದ ಜಯ ಪ್ರಾಪ್ತಿ. ವ್ಯವಹಾರದಲ್ಲಿ ಅನಿರೀಕ್ಷಿತ ಗೆಲುವು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 7

- Advertisement -
spot_img

Latest News

error: Content is protected !!