Friday, May 3, 2024
Homeಜ್ಯೋತಿಷ್ಯಗುರುವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಸಂತೋಷದ ವಾತಾವರಣ..

ಗುರುವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಸಂತೋಷದ ವಾತಾವರಣ..

spot_img
- Advertisement -
- Advertisement -

ಮೇಷ; ಸಾರ್ವಜನಿಕ ಜೀವನದಲ್ಲಿ ಅಗೌರವ. ನಾನಾರೀತಿಯ ಚಿಂತೆ. ಗೆಳೆಯನಿಂದ ಸಹಾಯ ಹಸ್ತ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 9

ವೃಷಭ; ಆರಂಭಿಸಿದ ಹೊಸ ಕೆಲಸ ಸ್ಥಗಿತಗೊಳ್ಳಬಹುದು. ಸಮಾಜದಲ್ಲಿ ಗೌರವದ ಭಾವ. ಮನೆಯಲ್ಲಿ ಶಾಂತಿಯ ವಾತಾವರಣ. ಶುಭಸಂಖ್ಯೆ: 7

ಮಿಥುನ; ಸಂತೋಷದ ವಾತಾವರಣ. ಸಂಗಾತಿಯ ಸಹಕಾರದಿಂದ ಹೊಸತನ್ನು ನೋಡುವಿರಿ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ: 2

ಕಟಕ; ಕೈಗೊಂಡ ಯೋಜನೆಗಳು ವಿಫಲವಾಗಬಹುದು. ಸರ್ಕಾರಿ ನೌಕರರಿಗೆ ಅಡ್ಡಿ-ಆತಂಕಗಳು. ಹಿತೈಷಿಗಳಿಂದ ಸಹಕಾರ. ಶುಭಸಂಖ್ಯೆ: 8

ಸಿಂಹ; ವ್ಯಾಪಾರ ಉದ್ಯೋಗದಲ್ಲಿ ಮನಸ್ತಾಪ ಸಾಧ್ಯತೆ. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದ ಅಸ್ಥಿರತೆ ಕಾಡಬಹುದು. ಶುಭಸಂಖ್ಯೆ: 7

ಕನ್ಯಾ; ಕುಟುಂಬದ ಸಹಕಾರ ಇಲ್ಲದಿದ್ದರೂ ಸ್ನೇಹಿತರ ಬೆಂಬಲದಿಂದ ಕಾರ್ಯಸಿದ್ಧಿ. ಆರ್ಥಿಕ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ: 3

ತುಲಾ; ನಿಮ್ಮ ಆತ್ಮವಿಶ್ವಾಸ ಹಲವರಿಗೆ ದಾರಿದೀಪ. ಕೆಲವು ನಿರ್ಧಾರಗಳಲ್ಲಿ ಗೊಂದಲ, ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ: 4

ವೃಶ್ಚಿಕ; ನಿಮ್ಮ ವ್ಯಾಪಾರ ಉದ್ಯೋಗಗಳು ಉತ್ತಮವಾಗಿ ನಡೆಯುತ್ತವೆೆ. ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ಸುಖಜೀವನ. ಶುಭಸಂಖ್ಯೆ: 7

ಧನಸ್ಸು; ಬಂಧು ಮಿತ್ರರು ವಿಶ್ವಾಸದಿಂದ ನಡೆದು ಕೊಳ್ಳುತ್ತಾರೆ. ಅಂತರ್ಜಾಲ ಸ್ಪರ್ಧೆಗಳಲ್ಲಿ ಯಶಸ್ಸು. ವಿರೋಧಿಗಳಿಗೆ ಮುಖಭಂಗ. ಶುಭಸಂಖ್ಯೆ: 5

ಮಕರ; ಕಷ್ಟಪಟ್ಟಿದ್ದಕ್ಕೆ ಸೂಕ್ತ ಪ್ರತಿಫಲ ಸಿಕ್ಕು ಸಂತಸ. ಕಲಾವಿದರಿಗೆ ವಿಶೇಷ ಮನ್ನಣೆ ದೊರೆಯಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:3

ಕುಂಭ; ನಿಮ್ಮ ಸಲಹೆಗೆ ಮನ್ನಣೆ. ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಗೆ ದೂರು. ಮನೆಯಲ್ಲಿ ಧಾರ್ವಿುಕ ಆಚರಣೆ. ಶುಭಸಂಖ್ಯೆ: 2

ಮೀನ;ಮನಸ್ಸು ಉತ್ಸಾಹದಿಂದ ಇರುವುದು. ಸುಖ ಭೋಜನ ಪ್ರಾಪ್ತಿ. ವ್ಯವಹಾರದಲ್ಲಿ ಅನಿರೀಕ್ಷಿತ ಗೆಲುವು. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1

- Advertisement -
spot_img

Latest News

error: Content is protected !!