Friday, May 3, 2024
Homeಜ್ಯೋತಿಷ್ಯಗುರುವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಕಚೇರಿಯಲ್ಲಿ ಒತ್ತಡ ಸಾಧ್ಯತೆ

ಗುರುವಾರದ ರಾಶಿಫಲ: ಈ ರಾಶಿಯವರಿಗೆ ಇಂದು ಕಚೇರಿಯಲ್ಲಿ ಒತ್ತಡ ಸಾಧ್ಯತೆ

spot_img
- Advertisement -
- Advertisement -

ಮೇಷ: ಖರ್ಚು ವೆಚ್ಚ ಎದುರಾಗಬಹುದು. ಇತರರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಿ. ವಾದ-ವಿವಾದ ಬೇಡ. ಶುಭಸಂಖ್ಯೆ: 9

ವೃಷಭ: ಕಾರ್ಯ ಕ್ಷೇತ್ರದಲ್ಲಿನ ಚಿಂತೆ ಬಿಡಿ. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಆಸ್ತಿ ವಿಚಾರದಲ್ಲಿ ಹಲವು ಸಲ ಯೋಚಿಸಿ. ಶುಭಸಂಖ್ಯೆ: 2

ಮಿಥುನ: ಇನ್ನೂ ಕಠಿಣ ಸನ್ನಿವೇಶಗಳನ್ನು ಎದುರಿಸಬೇಕಾಗು ತ್ತದೆ. ಕುಟುಂಬದಲ್ಲಿ ಬೆಂಬಲ ಪಡೆಯುತ್ತೀರಿ. ಇಂದು ಸಂತಸದ ದಿನ. ಶುಭಸಂಖ್ಯೆ: 8

ಕಟಕ: ಕಿರಿಯ ಸದಸ್ಯರ ವೃತ್ತಿಜೀವನದ ಪ್ರಾರಂಭ. ನಿತ್ಯದ ಕೆಲಸದಲ್ಲಿ ಬದಲಾವಣೆ. ಮಾಲೀಕರು ಮತ್ತು ವ್ಯಾಪಾರಿಗಳಿಗೆ ಶುಭದಿನ. ಶುಭಸಂಖ್ಯೆ: 2

ಸಿಂಹ: ಆದಾಯ ಹೆಚ್ಚಾಗುತ್ತದೆ. ವೆಚ್ಚ ನಿಯಂತ್ರಿಸಿ. ನಿಮ್ಮ ಸಕಾರಾತ್ಮಕ ಮನಸ್ಥಿತಿಯು ಉತ್ತಮ ಬದಲಾವಣೆಗೆ ಕಾರಣವಾಗುತ್ತದೆ. ಶುಭಸಂಖ್ಯೆ: 6

ಕನ್ಯಾ: ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಸ್ವಲ್ಪ ಶಾಂತ ಮನಸ್ಥಿತಿಯಲ್ಲಿರುತ್ತಾರೆ. ಪ್ರತಿಭೆಯನ್ನು ಪ್ರದರ್ಶಿಸಿ. ಆರ್ಥಿಕ ಚೇತರಿಕೆ. ಶುಭಸಂಖ್ಯೆ: 5

ತುಲಾ: ಸಮಾಜದಲ್ಲಿ ಗೌರವ. ನಿಮ್ಮ ಅನೇಕ ಸ್ಥಗಿತಗೊಂಡ ಕಾರ್ಯಗಳಿಗೆ ಚಾಲನೆ. ವಿರೋಧಿಗಳ ಸೋಲು. ಖರ್ಚಿನತ್ತ ಹಿಡಿತವಿರಲಿ. ಶುಭಸಂಖ್ಯೆ: 2

ವೃಶ್ಚಿಕ: ಕಚೇರಿಯಲ್ಲಿ ಕಿರಿಕಿರಿ. ಮನೆಯಲ್ಲಿ ವಾದ-ವಿವಾದ ಎದುರಾಗಬಹುದು. ಸಂಗಾತಿಯ ಬೆಂಬಲವನ್ನು ಪಡೆಯುವಿರಿ. ಶುಭಸಂಖ್ಯೆ: 4

ಧನುಸ್ಸು: ಕಠಿಣ ಪರಿಶ್ರಮದ ಫಲ ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿವೆ. ಇಂದು ನಿಮಗೆ ಸವಾಲಿನ ದಿನವಾಗಿದೆ. ಶುಭಸಂಖ್ಯೆ: 7

ಮಕರ: ನಿಮಗೆ ಹಣಕಾಸು ಲಭಿಸುವ ಯೋಗವಿದೆ, ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಕುಟುಂಬ ವರ್ಗದಲ್ಲಿ ತಳಮಳ. ಶುಭಸಂಖ್ಯೆ: 6

ಕುಂಭ: ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಉತ್ತಮ ದಿನ. ಸಂಚಾರ ಯೋಗ. ಖರ್ಚು ಹೆಚ್ಚಾಗುವುದು. ಕೆಲಸದಲ್ಲಿ ಉದಾಸೀನತೆ. ಶುಭಸಂಖ್ಯೆ: 6

ಮೀನ: ಕಚೇರಿಯಲ್ಲಿ ಒತ್ತಡ ಸಾಧ್ಯತೆ. ಅತಿಯಾದ ಖರ್ಚು. ಸ್ನೇಹಿತರ ಬೆಂಬಲದೊಂದಿಗೆ, ಕಾರ್ಯಸಿದ್ದಿ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ: 3

- Advertisement -
spot_img

Latest News

error: Content is protected !!