Saturday, May 11, 2024
Homeಜ್ಯೋತಿಷ್ಯಶನಿವಾರದ ರಾಶಿಫಲ: ಈ ರಾಶಿಯವರಿಗೆ ಇಂದು ವಿಶೇಷ ಧನಲಾಭ ಸಾಧ್ಯತೆ

ಶನಿವಾರದ ರಾಶಿಫಲ: ಈ ರಾಶಿಯವರಿಗೆ ಇಂದು ವಿಶೇಷ ಧನಲಾಭ ಸಾಧ್ಯತೆ

spot_img
- Advertisement -
- Advertisement -

ಮೇಷ: ವಿಶೇಷ ಧನಲಾಭ. ಆತ್ಮೀಯರ ಜೊತೆ ವಿರಸ. ಹಲವು ದಿನಗಳಿಂದ ಬಾಧಿಸುತ್ತಿದ್ದ ರೋಗದ ಉಪಶಮನ. ಶುಭಸಂಖ್ಯೆ: 4

ವೃಷಭ: ಸ್ವಂತ ಗ್ರಾಮಕ್ಕೆ ಭೇಟಿ. ಹಲವು ಕಾಲದಿಂದ ಬಾಧಿಸುತ್ತಿದ್ದ ರೋಗದ ಲಕ್ಷಣಗಳು ತಾರಕಕ್ಕೆ. ಸಂಗಾತಿಯೊಂದಿಗೆ ವಿರಸ. ಶುಭಸಂಖ್ಯೆ:2

ಮಿಥುನ: ಆತ್ಮವಿಶ್ವಾಸಕ್ಕೆ ಪ್ರಬಲ ಪ್ರತಿರೋಧ. ಮನಸ್ಸಿನ ಚಂಚಲತೆಯೇ ನಿಮ್ಮ ಅವನತಿಗೆ ಕಾರಣವಾದೀತು. ಎಚ್ಚರದ ನಡೆ ಇರಲಿ. ಶುಭಸಂಖ್ಯೆ: 9

ಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಸಹೋದರರಿಂದ ಆರ್ಥಿಕ ಸಹಾಯ, ವಿಶೇಷ ಧನಲಾಭ ಸಾಧ್ಯತೆ. ಶುಭಸಂಖ್ಯೆ: 6

ಸಿಂಹ: ಮನಸ್ಸಿಗೆ ಕ್ಲೇಶ. ಉದ್ಯೋಗ ವಿಚಾರದಲ್ಲಿ ಅವಮಾನ. ಬಹಳ ದಿನಗಳಿಂದ ನಿರೀಕ್ಷಿಸಿದ ಕೆಲಸದಲ್ಲಿ ಯಾವುದೇ ಪಲ ಇಲ್ಲ. ಶುಭಸಂಖ್ಯೆ: 1

ಕನ್ಯಾ: ಉತ್ತಮ ಭೋಜನದ ಸಂತಸ. ಅನಿರೀಕ್ಷಿತವಾಗಿ ಸಂತಸದ ಸುದ್ದಿ. ದಿನದ ಅಂತ್ಯದಲ್ಲಿ ಆತ್ಮೀಯ ಸ್ನೇಹಿತನ ಭೇಟಿ. ಶುಭಸಂಖ್ಯೆ: 6

ತುಲಾ: ಅನವಶ್ಯಕ ದುಂದುವೆಚ್ಚ. ಕುಟುಂಬದಲ್ಲಿ ವಿರಸ. ಮನಶ್ಶಾಂತಿಗೆ ನಿಮ್ಮವರಿಂದಲೇ ತೊಂದರೆಯಾದೀತು. ಶುಭಸಂಖ್ಯೆ:3

ವೃಶ್ಚಿಕ: ಎಲ್ಲ ಕೆಲಸಗಳಲ್ಲಿ ವಿಲಂಬವಾದರೂ ಅಂತ್ಯ ದಲ್ಲಿ ಜಯ- ಕಾರ್ಯಸಿದ್ಧಿ ನಿಮ್ಮದೇ. ಮೇಲಧಿಕಾರಿ ಗಳಿಂದ ವಿಶೇಷ ಹೊಣೆ. ಶುಭಸಂಖ್ಯೆ: 7

ಧನುಸ್ಸು: ಉದ್ಯೋಗದಲ್ಲಿ ಸಂತಸ, ಸಮಾಧಾನ. ಹಲವು ದಿನಗಳಿಂದ ನನೆಗುದಿಗೆ ಬಿದ್ದ ಕೆಲಸಗಳು ಮುಕ್ತಾಯವಾಗಿ ನೆಮ್ಮದಿ. ಶುಭಸಂಖ್ಯೆ: 5

ಮಕರ: ದೈಹಿಕ ಶ್ರಮ. ಫಲಿತಾಂಶದಲ್ಲಿ ನಿರಾಸೆ ಕಾಡೀತು. ಒತ್ತಡದ ಜೀವನ. ಹೊಟ್ಟೆಗೆ ಸಂಬಂಧಪಟ್ಟಂತೆ ನೋವು ಕಾಡಬಹುದು. ಶುಭಸಂಖ್ಯೆ: 3

ಕುಂಭ: ಶತ್ರುಗಳಿಂದ ತೊಂದರೆ. ಯಾವುದರಲ್ಲೂ ದೃಢತೆ ಇಲ್ಲದೇ ಗೊಂದಲ. ಆಹಾರ ಸೇವಿಸುವಾಗ ಎಚ್ಚರ, ಮಿತಿ ಇರಲಿ. ಶುಭಸಂಖ್ಯೆ: 1

ಮೀನ: ಇಷ್ಟಪಟ್ಟ ಸ್ಥಳಕ್ಕೆ ಭೇಟಿ ನೀಡುವಿರಿ. ಸಹಭೋಜನದಿಂದ ಸಂತೋಷ. ಪಾಲುದಾರಿಕೆ ವ್ಯವಹಾರದಲ್ಲಿ ಧನಲಾಭ ಆಗಲಿದೆ. ಶುಭಸಂಖ್ಯೆ: 8

- Advertisement -
spot_img

Latest News

error: Content is protected !!