Wednesday, July 15, 2026
Homeಕರಾವಳಿಉಡುಪಿಉಡುಪಿ: ಮನೆಯ ಬಾವಿಯಲ್ಲಿ ಪ್ರತ್ಯಕ್ಷವಾದ ಮೊಸಳೆ

ಉಡುಪಿ: ಮನೆಯ ಬಾವಿಯಲ್ಲಿ ಪ್ರತ್ಯಕ್ಷವಾದ ಮೊಸಳೆ

- Advertisement -
- Advertisement -

ಉಡುಪಿ: ಬೈಂದೂರು ತಾಲೂಕಿನ ಮನೆಯ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ.

ಬೈಂದೂರು ತಾಲೂಕಿನ ನಾಗೂರು ವ್ಯಾಪ್ತಿಯ ರತ್ನಾಕರ ಉಡುಪ ಎಂಬವರ ಮನೆಯ ಬಾವಿಯಲ್ಲಿ ಮೊಸಳೆ‌ ಕಾಣಿಸಿಕೊಂಡಿದೆ.

ನೆರೆ ನೀರಿನಲ್ಲಿ ಮೊಸಳೆ ಬಾವಿಗೆ ಬಂದಿರುವ ಸಾಧ್ಯತೆ ಇದ್ದು ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಹಾಕಿ ಮೊಸಳೆಯನ್ನು ಹಿಡಿಯುವ ಪ್ರಯತ್ನ ನಡೆಸಿದ್ದಾರೆ.

ಬೈಂದೂರು ಠಾಣಾಧಿಕಾರಿ, ತಹಸೀಲ್ದಾರ್ ಹಾಗೂ ಆರ್ ಎಫ್ ಓ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!