Tuesday, October 13, 2026
Homeತಾಜಾ ಸುದ್ದಿ11 ಸೆಕೆಂಡ್ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟ ತಾರೆ: ಸೋಶಿಯಲ್‌ ಮೀಡಿಯಾದಲ್ಲಿ ನಟಿ ವಿರುದ್ಧ ಟೀಕೆಗಳ...

11 ಸೆಕೆಂಡ್ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟ ತಾರೆ: ಸೋಶಿಯಲ್‌ ಮೀಡಿಯಾದಲ್ಲಿ ನಟಿ ವಿರುದ್ಧ ಟೀಕೆಗಳ ಸುರಿಮಳೆ

- Advertisement -
- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಹಾಗೂ ಜನರಿಂದ ಮೆಚ್ಚುಗೆಗಳಿಸಲು ವಿಚಿತ್ರ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಈ ಸಾಲಿಗೆ ಹೊಸ ಸೇರ್ಪಡೆಯಾಗಿದ್ದಾಳೆ ಪಾಕಿಸ್ತಾನಿ ಸೋಶಿಯಲ್ ಮೀಡಿಯಾ ತಾರೆ ಹುಮೈರಾ ಅಸ್ಕರ್. ಈಕೆ ಬೆಟ್ಟದಲ್ಲಿ ಬೆಳೆದ ಕಸಕ್ಕೆ ಬೆಂಕಿ ಇಟ್ಟು ಧಗ ಧಗಿಸುವ ಬೆಂಕಿ ಮುಂದೆ ಪೋಸ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ನಾನು ಎಲ್ಲಿ ಇರುತ್ತೇನೋ ಅಲ್ಲಿ ಬೆಂಕಿ ಸ್ಫೋಟಗೊಳ್ಳುತ್ತದೆ ಎಂದು ಕ್ಯಾಪ್ಷನ್ ಬರೆದಿದ್ದಾಳೆ.

ಸಿಲ್ವರ್ ಬಣ್ಣದ ಗೌನ್ ಧರಿಸಿ ಬೆಂಕಿಯಿಂದ ಉರಿಯುತ್ತಿರುವ ಬೆಟ್ಟದ ಮುಂದೆ ನಡೆದುಕೊಂಡು ಬರುತ್ತಿರುವ ವೀಡಿಯೋ 11 ಸೆಕೆಂಡ್’ ಇದೆ. ಈ ವೀಡಿಯೋ ನೋಡಿದ ನೆಟ್ಟಿಗರು ಪರಿಸರ ಕಾಳಜಿ ಮರೆತು ಬೇಜವಾಬ್ದಾರಿ ತೋರಿದ ಯುವತಿ ನಡೆಗೆ ಟೀಕೆಗಳ ಮಹಾಮಳೆ ಸುರಿಸಿದ್ದಾರೆ

- Advertisement -

Latest News

error: Content is protected !!