Wednesday, June 26, 2024
Homeತಾಜಾ ಸುದ್ದಿಶೇ 90ರಷ್ಟು ರಷ್ಟು ಕೋವಿಡ್ ಕೇಸ್ ಏರಿಕೆ; ಹೆಚ್ಚಾದ 4ನೇ ಅಲೆ ಭೀತಿ

ಶೇ 90ರಷ್ಟು ರಷ್ಟು ಕೋವಿಡ್ ಕೇಸ್ ಏರಿಕೆ; ಹೆಚ್ಚಾದ 4ನೇ ಅಲೆ ಭೀತಿ

spot_img
- Advertisement -
- Advertisement -

ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್, ಇದೀಗ ಮತ್ತೊಮ್ಮೆಹೆಚ್ಚಳವಾಗಿದೆ. ದಿನದಿಂದ ದಿನಕ್ಕೆ ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 2,183 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ.90ರಷ್ಟು ಹೆಚ್ಚಳವಾಗಿದೆ.

214 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,985 ಸೋಂಕಿತರು ಚೇತರಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!